ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಚೆನ್ನೈನಲ್ಲಿ ಸಿಲುಕಿಕೊಂಡ ಹುಣಸೂರಿನ ಟೆಕ್ಕಿ

ಚೆನ್ನೈನ ಮಳೆಗೆ ತಾಲೂಕಿನ ಬಿಳಿಕೆರೆ ಗ್ರಾಮದ ಸಾಫ್ಟ್ ವೇರ್ ಎಂಜಿನಿಯ ರ್‍ರೊಬ್ಬರು ಸಿಲುಕಿಕೊಂಡಿ...

ಚೆನ್ನೈ ಪ್ರವಾಹ: ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಪಡೆ
Mainashree
Updated On : 4 Dec 2015, 12:19 pm
ಹುಣಸೂರು : ಚೆನ್ನೈನ ಮಳೆಗೆ ತಾಲೂಕಿನ ಬಿಳಿಕೆರೆ ಗ್ರಾಮದ ಸಾಫ್ಟ್ ವೇರ್ ಎಂಜಿನಿಯರ್‍ರೊಬ್ಬರು ಸಿಲುಕಿಕೊಂಡಿದ್ದಾರೆ. 
ಹುಣಸೂರಿನ ಗಾಯತ್ರಿ -ಜಯೇಂದ್ರ ದಂಪತಿ ಪುತ್ರ ಸುಧೀಂದ್ರ ಗೌಡ 3 ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. 6 ತಿಂಗಳ ಹಿಂದೆ ಚೆನ್ನೈನ ಐಟಿಬಿಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸೇರಿದ್ದರು. 
3 ದಿನಗಳ ಹಿಂದೆ ಮನೆಯವರು ದೂರವಾಣಿ ಮೂಲಕ ಸಂಪರ್ಕಿಸಿದ್ದಾಗ ಮನೆತುಂಬ ನೀರು ತುಂಬಿದ್ದು ಎದುರು ಮನೆಯವರೊಂದಿಗೆ ಸುರಕ್ಷಿತವಾಗಿದ್ದೇನೆ. ಇನ್ನೊಂದು ದಿನದಲ್ಲಿ ಹೊರಟು ಬರುತ್ತೇನೆ ಎಂದಿದ್ದ. ಮಾರನೆ ದಿನ ಆತನ ಸ್ನೇಹಿತನ ಸಂಪರ್ಕ ಸಾಧ್ಯವಾಯ್ತು.

Advertisement

Advertisement

 ಆತ ತಾನೂ ಈಜುಕೊಂಡು ವಿಮಾನ ನಿಲ್ದಾಣಕ್ಕೆ ಬಂದು ಬೆಂಗಳೂರು ತಲುಪಿದ್ದೇನೆಂದು ತಿಳಿಸಿದ. ಆದರೆ, ಮಗನ ಜತೆ ಸಂಪರ್ಕ ಸಾಧ್ಯ ಆಗಿಲ್ಲವೆಂದು ತಾಯಿ ಗಾಯಿತ್ರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement