ರಾಹುಲ್ ಗಾಂಧಿ 
ದೇಶ

ರಾಹುಲ್, ನಿಮ್ಮ ಜೀವನದಲ್ಲಿ ಅಚ್ಛೇ ದಿನ್ ಬರಲು ಬೇಗ ಮದುವೆಯಾಗಿ

ನಿಮ್ಮ ಜೀವನದಲ್ಲಿ ಅಚ್ಛೇದಿನ್ ಬರಬೇಕಾದರೆ ನೀವು ಮದುವೆಯಾಗಿ ಎಂದು ಅಮೇಥಿಯ ಮುಸಾಫಿರ್‌ಖಾನಾದ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ...

ಅಮೇಥಿ: ನರೇಂದ್ರ ಮೋದಿಯಿಂದಾಗಿ ಅಚ್ಛೇ ದಿನ್ ಬಂದಿಲ್ಲ, ಬುರೇ ದಿನ್ ಮಾತ್ರ ಬಂದಿರುವುದು ಎಂದು ಜನರಿಗೆ ಹೇಳುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಮೇಥಿ ನಿವಾಸಿಗಳು ಹೊಸತೊಂದು ಸಲಹೆ ನೀಡಿದ್ದಾರೆ. 

ನಿಮ್ಮ ಜೀವನದಲ್ಲಿ ಅಚ್ಛೇದಿನ್ ಬರಬೇಕಾದರೆ ನೀವು ಮದುವೆಯಾಗಿ ಎಂದು ಅಮೇಥಿಯ ಮುಸಾಫಿರ್‌ಖಾನಾದ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಮಹಮ್ಮದ್ ಅನ್ವರ್ ರಾಹುಲ್‌ಗೆ ಸಲಹೆ ನೀಡಿದ್ದಾರೆ.

ಪ್ರತೀ ಯಶಸ್ವೀ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ. ಆದ್ದರಿಂದ ನೀವು ಮದುವೆಯಾದರೆ ಎಲ್ಲ ಸರಿಹೋಗುತ್ತದೆ. ಮದುವೆಯಾಗಿ ರಾಹುಲ್ ಅಣ್ಣಾ ಎಂದು ಅನ್ವರ್ ಸಲಹೆ ನೀಡಿದ್ದಾರೆ.

ಸಲಹೆ ಕೇಳಿ ಅಲ್ಲಿ ಸೇರಿದ್ದವರು ಜೋರಾಗಿ ಕರತಾಡನ ಮಾಡಿದ್ದಾರೆ. ಈ ಸಲಹೆಗೆ ರಾಹುಲ್‌ನದ್ದು ಬರೀ ನಗುವಷ್ಟೇ ಉತ್ತರವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಭೂಕಬಳಿಕೆ ಆರೋಪದ ನಡುವೆ ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?