ದೇಶ

ಸ್ಟಾರ್ಟ್‍ಅಪ್‍ಗೆ ಬೆಂಬಲ

Vishwanath S

ಸಿಂಗಾಪುರ: ಭಾರತದಲ್ಲಿನ ಸ್ಟಾರ್ಟ್‍ಅಪ್ ಗಳ ಕಾರ್ಯಾಚರಣೆ ವಿಸ್ತರಿಸಲು ದೀರ್ಘಕಾಲೀನ ಹಣಕಾಸು ನೆರವು, ಸ್ಕಿಲ್ ಮತ್ತು ಇತರೆ ಬೆಂಬಲ ನೀಡಲು ನಾರ್ವೆಯ ಪೆಟ್ರೋಲಿಯಂಸ್ಟಾರ್ಟ್ ಎಎಸ್ ಕಂಪನಿ ಮುಂದೆ ಬಂದಿದೆ. ಪೆಟ್ರೋಲಿಯಂಸಾಫ್ಟ್ ಸದ್ಯ ನೋಯಿಡಾದಲ್ಲಿ ಕಚೇರಿ ತೆರೆದಿದ್ದು ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಜೈಪುರದಗಳಲ್ಲೂ ಕೇಂದ್ರಗಳನ್ನು ಆರಂಭಿಸಲಿದೆ. ಈ ಕಂಪನಿಯ ಸೋದರ ಸಂಸ್ಥೆ ದೇಶದಲ್ಲಿ ಹೂಡಿಕೆ ಮಾಡಿದೆ.

SCROLL FOR NEXT