ದೇಶ

ಡೆನ್ಮಾರ್ಕ್: ಉಗ್ರನ ಹತ್ಯೆ

Mainashree

ಕೋಪನ್ ಹೇಗನ್: ಡೆನ್ಮಾರ್ಕ್ ನ ಕೆಫೆಯಲ್ಲಿ ಶನಿವಾರ ರಾತ್ರಿ ದಾಳಿ ನಡೆಸಿದ ಬಳಿಕ ಉಗ್ರರು ಮೆಟ್ರೋ ನಿಲ್ದಾಣದಲ್ಲೂ ಗುಂಡಿನ ಮಳೆಗೆರೆಯಲು ಯತ್ನಿಸಿದ್ದು, ಈ ವೇಳೆಪೊಲೀಸರ ಗುಂಡಿಗೆ ಒಬ್ಬ ಉಗ್ರ ಹತನಾಗಿದ್ದಾನೆ.

ಈತನನ್ನು ಯಹೂದಿಸಮುದಾಯದ ಡ್ಯಾನ್ ಉಝಾನ್ ಎಂದು ಗುರುತಿಸಲಾಗಿದೆ. ಮೊದಲಿಗೆ ಕೋಪನ್ಹೇಗನ್ ಕೆಫೆಯ ಮೇಲೆ ದಾಳಿ ನಡೆಸಿದ್ದ ಉಗ್ರರು, 55 ವರ್ಷದ ವ್ಯಕಿಯೊಬ್ಬರನ್ನು ಹತ್ಯೆಗೈದಿದ್ದರು. ನಂತರ ರೈಲ್ವೇ ನಿಲ್ದಾಣದಲ್ಲಿ ಗುಂಡು ಹಾರಿಸಲು ಯತ್ನಿಸಿದ್ದರು.

SCROLL FOR NEXT