ದೇಶ

ಆರ್.ಕೆ. ಲಕ್ಷ್ಮಣ್ ಸ್ಥಿತಿ ಇನ್ನಷ್ಟು ವಿಷಮ

Rashmi Kasaragodu

ಪುಣೆ: ಇಲ್ಲಿನ ದೀನಾನಾಥ್ ಮಂಗೇಷ್ಕರ್ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ತುರ್ತು ನಿಘಾ ಘಟಕದಲ್ಲಿರುವ ಲಕ್ಷ್ಮಣ್ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಕ್ಷ್ಮಣ್ ಅವರು ಬಹುಅಂಗವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಲಕ್ಷ್ಮಣ್ ಅವರು 2010ರಲ್ಲೂ  ಶ್ವಾಸಕೋಶದ ಸೋಂಕಿಗೆ ಸಂಬಂಧಿಸಿ ಆಸ್ಪತ್ರೆಗೆ ದಾಖಲಾಗಿದ್ದರು.

SCROLL FOR NEXT