ಜ. 27 ರಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 
ದೇಶ

ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ನಾಳೆ

ನಿರ್ವಹಣಾ ಕಾರ್ಯದ ನಿಮಿತ್ತ ನಗರದ ಹಲವು ಭಾಗಗಳಲ್ಲಿ ಜ. 27 ರಂದು ಮಧ್ಯಾಹ್ನ 12 ರಿಂದ 2...

ಬೆಂಗಳೂರು: ನಿರ್ವಹಣಾ ಕಾರ್ಯದ ನಿಮಿತ್ತ ನಗರದ ಹಲವು ಭಾಗಗಳಲ್ಲಿ ಜ. 27 ರಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಹನುಮಂತ ನಗರ , ಗವಿಪುರಂ, ಬಸಪ್ಪ ಬಡಾವಣೆ, ಶ್ರೀನಗರದ ಕೆಲವು ಭಾಗಗಳು , ಗಿರಿನಗರ 1, 2 ಮತ್ತು 3ನೇ ಹಂತ, ವಿದ್ಯಾಪೀಠ, ತ್ಯಾಗರಾಜ ನಗರ 2ನೇ ಹಂತ,
ಶ್ರೀನಿವಾಸ ನಗರ, ಹೊಸಕೆರೆ ಹಳ್ಳಿ, ಬನಶಂಕರಿ 1ನೇ ಹಂತ, ಎನ್.ಆರ್.ಕಾಲೋನಿ, ಹನುಮಂತ ನಗರ 14 ಮತ್ತು 15ನೇ ಮುಖ್ಯರಸ್ತೆ, ಪೈಪ್‍ಲೈನ್, ಪಿಇಎಸ್ ಕಾಲೇಜು, ನಾಗೇಂದ್ರ ಬಡಾವಣೆ, ಮುನೇಶ್ವರ ಬಡಾವಣೆ, ಆವಲಹಳ್ಳಿ, ಕೆ.ಆರ್. ಆಸ್ಪತ್ರೆ ರಸ್ತೆ, ಬಿಡಿಎ ಬಡಾವಣೆ, ಮೈಸೂರು ರಸ್ತೆ, ಬುಲ್‍ಟೆಂಪಲ್ ಮತ್ತು ಮೌಂಟ್ ಜಾಯ್ ರಸ್ತೆ, ಕೆ.ಜಿ.ನಗರ, ಚಾಮರಾಜಪೇಟೆ, ಟೆಲಿಫೋನ್ ಎಕ್ಸ್ ಚೇಂಜ್, ಕೆ.ಆರ್.ರಸ್ತೆ, ಕನಕಪುರ ರಸ್ತೆ, ಬಸವನಗುಡಿಯ ಕೆಲ ಭಾಗ, ಪಿಇಎಸ್ ಕಾಲೇಜು, ಸುಬ್ಬಣ್ಣ ಗಾರ್ಡನ್, ಎಂಆರ್ ಸಿಆರ್ ಬಡಾವಣೆ, ಚಂದ್ರ ಬಡಾವಣೆ, ಬಾಪೂಜಿ ಬಡಾವಣೆ, ವಿನಾಯಕ ಮತ್ತು ಜಿಕೆಡ್ಲ್ಯು ಬಡಾವಣೆ, ಶಿವಾನಂದ ನಗರ, ಮೂಡಲಪಾಳ್ಯ, ಅನುಭವ ನಗರ, ವಯ್ಯಾಲಿ ಕಾವಲ್, ಆರ್‍ಪಿಸಿ ಬಡಾವಣೆ, ರೆಮ್ಕೋ ಮತ್ತು ಕಲ್ಯಾಣ್ ಬಡಾವಣೆ, ಹಂಪಿನಗರ, ನಂಜರಸಪ್ಪ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಎಚ್‍ಬಿಎಸ್ ಬಡಾವಣೆ, ವಿದ್ಯಾಗಿರಿ ಲೇ ಔಟ್, ಮಾರುತಿ ನಗರ.

ಜ್ಯೋತಿ ನಗರ, ಸುವರ್ಣ ಬಡಾವಣೆ, ಸಿದ್ದಗಂಗಾ ಶಾಲೆ ಹಿಂಭಾಗ, ಗಂಗೊಂಡನಹಳ್ಳಿ ಕೊಳೆ ಗೇರಿ, ಎನ್‍ಜಿಇಎಫ್, ನಾಗರಬಾವಿ, ಕೆಂಗುಂಟೆ, ಐಟಿಐ ಬಡಾವಣೆ, ಮಲ್ಲತ್ತಹಳ್ಳಿ, ಉಲ್ಲಾಳ ರಸ್ತೆ, ಸರ್ಕಾರಿ ಪ್ರೆಸ್ ಲೇಔಟ್, ನಾಗರಬಾವಿ ಗ್ರಾಮಾಂತರ, ಟೀಚರ್ಸ್ ಕಾಲೋನಿ, ಐಎಸ್ಇಸಿ, ನ್ಯಾಷನಲ್ ಲಾ ಸ್ಕೂಲ್ ಸುತ್ತಮುತ್ತಲ ಪ್ರದೇಶ, ಸಂಜೀವಿನಿ ನಗರ, ಎಸ್‍ವಿಜಿ ನಗರ, ಉಲ್ಲಾಳ ರಸ್ತೆ, ಗವಿ ಪುರಂ ಬಡಾವಣೆ, ಮುನೇಶ್ವರ ಬಡಾವಣೆ ಸುತ್ತಮುತ್ತಲ ಪ್ರದೇಶ, ಶೋಭಾ ಟೆಂಟ್, ಎ ಮತ್ತು ಎಸ್ ರಸ್ತೆ, ಬಿಎಚ್‍ಇಎಲ್, ಕೆಎಸ್ಆರ್‍ಟಿಸಿ ಡಿಪೋ, ಬಾಪೂಜಿನಗರ, ಕವಿಕಾ ಬಡಾವಣೆ, ವೆಂಕಟೇಶ್ವರ ನಗರ,  ಚೌಡಪ್ಪ  ಲೇಔಟ್, ಬ್ಯಾಟರಾಯನಪುರ, ಪಟೇಲ್ ಪುಟ್ಟಪ್ಪ ಕೈಗಾರಿಕಾ ಪ್ರದೇಶ,  ದೀಪಾಂಜಲಿ ನಗರ, ಎಂಸಿ ಕೈಗಾರಿಕಾ ಪ್ರದೇಶ, ವಿಠಲ್ ನಗರ, ರಾಘವೇಂದ್ರ ಕಾಲೋನಿ, ಚಂದ್ರ ಲೇಔಟ್, ಪಂತರಪಾಳ್ಯ, ಪ್ರಮೋದಾ ಬಡಾ ವಣೆ, ಗುರು ಸಾರ್ವಭೌಮ ಲೇಔಟ್, ಎಸ್ ಎಲ್‍ವಿ ಬಡಾವಣೆ, ಮುತ್ತು ರಾಯನಗರ, ಬಾಗೇಗೌಡ ಬಡಾವಣೆ, ಮಾರಪ್ಪ ಬಡಾವಣೆ, ಆರ್.ವಿ. ಕಾಲೇಜು, ಮೈಲಸಂದ್ರ, ಕೆಂಗೇರಿ ಟೌನ್, ಮುದ್ದಣ್ಣ ಗಾರ್ಡನ್, ಹರ್ಷ ಮತ್ತು ಭೂಮಿಕಾ ಬಡಾವಣೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT