ಪಟನಾ: ಮೋದಿ ಸರ್ಕಾರದ ಶೇ. 30 ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.ಸ್ವತಃ ಸಚಿವರೇ ಈ ವಿಚಾರ ಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಹೇಳಿದ್ದಾರೆ. ಪ್ರಧಾನಿ ಸ್ವಚ್ಛ, ಪಾರದರ್ಶಕ ಆಡಳಿತ ನೀಡುವುದಾಗಿ ಹೇಳಿ ಕೊಂಡು ಬಂದಿದ್ದರೂ ಅವರ ಸಂಪುಟದಲ್ಲೇ ಶೇ. 30 ಮಂದಿ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದಿದ್ದಾರೆ.