ಸಾಂದರ್ಭಿಕ ಚಿತ್ರ 
ದೇಶ

ಕಾಂಪ್ಲಾನ್ ಪ್ಯಾಕ್ ನಲ್ಲಿ 100 ಸತ್ತ ಕೀಟಗಳು ಪತ್ತೆ

ಮ್ಯಾಗಿ ನೂಡಲ್ಸ್‌ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧವಾದ ಬೆನ್ನಲ್ಲೇ, ಈಗ ಮತ್ತೊಂದು ಆರೋಗ್ಯ...

ಲಖನೌ: ಮ್ಯಾಗಿ ನೂಡಲ್ಸ್‌ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧವಾದ ಬೆನ್ನಲ್ಲೇ, ಈಗ ಮತ್ತೊಂದು ಆರೋಗ್ಯ ಪೇಯ ಸಂಕಷ್ಟಕ್ಕೆ ಸಿಲುಕಿದೆ.

ಕಾಂಪ್ಲಾನ್ ಪ್ಯಾಕ್ ನಲ್ಲಿ ಸತ್ತ 100 ಕೀಟಗಳು ಪತ್ತೆಯಾಗಿವೆ. ಲಖನೌನ ಮಹಾನಗರದ ನಿವಾಸಿ ತನಿಷಾ ರೌ ಸಿಂಗಾನಿಯಾ ಅವರು ಕಾಂಪ್ಲಾನ್ ಪ್ಯಾಕ್ ಓಪನ್ ಮಾಡಿ ನೋಡಿದಾಗ, ಹಾಲಿನಲ್ಲಿ ಸತ್ತ ಬಿಳಿ ಮತ್ತು ಕಪ್ಪು ಬಣ್ಣದ ಹುಳುಗಳು ಕಂಡಿವೆ. ಈ ಸಂಬಂಧ ಅವರ ಪತಿ ದೂರು ದಾಖಲಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈ ಉತ್ಮನ್ನ ತಯಾರಿಕೆ ದಿನಾಂಕ ಫೆಬ್ರವರಿ 2,2015 ಆಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿಯು(ಎಫ್‌ಎಸ್‌ಡಿಎ) ಕಾಂಪ್ಲಾನ್ ಪ್ಯಾಕ್ ನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

SCROLL FOR NEXT