ಬಾಂಬ್ ಸ್ಪೋಟಿಸಿದ್ದ ಪೇಶಾವರ ಮಾರುಕಟ್ಟೆ (ಸಂಗ್ರಹ ಚಿತ್ರ) 
ದೇಶ

ಇಟಲಿ ಪೊಲೀಸರಿಂದ ಪೇಶಾವರ ಸ್ಪೋಟದ ಆರೋಪಿ ಬಂಧನ

ಪಾಕಿಸ್ತಾನದ ಪೇಶಾವರ ಮಾರುಕಟ್ಟೆಯಲ್ಲಿ ಸ್ಪೋಟ ನಡೆಸಿ 134 ಮಂದಿಯನ್ನು ಕೊಂದು ರಕ್ತಪಾತಕ್ಕೆ ಕಾರಣವಾಗಿದ್ದ ಪ್ರಮುಖ ಆರೋಪಿಯನ್ನು ...

ರೋಮ್: ಪಾಕಿಸ್ತಾನದ ಪೇಶಾವರ ಮಾರುಕಟ್ಟೆಯಲ್ಲಿ ಸ್ಪೋಟ ನಡೆಸಿ 134 ಮಂದಿಯನ್ನು ಕೊಂದು ರಕ್ತಪಾತಕ್ಕೆ ಕಾರಣವಾಗಿದ್ದ ಪ್ರಮುಖ ಆರೋಪಿಯನ್ನು ಇಟಲಿ ಪೊಲೀಸರು ರೋಮ್ ನಲ್ಲಿ ಬಂಧಿಸಿದ್ದಾರೆ.

2009 ರಲ್ಲಿ ಪೇಶಾವರ ಮಾರುಕಟ್ಟೆಯಲ್ಲಿ ನಡೆದಿದ್ದ ಬಾಂಬ್ ಸ್ಪೋಟದಲ್ಲಿ ಮಹಿಳೆಯರು, ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದರು. ಈ ಉಗ್ರನನ್ನು ರೋಮ್ ನ ಫ್ಯುಮಿಕಿನೋ ವಿಮಾನ ನಿಲ್ದಾಣದಲ್ಲಿ ಇಟಲಿ ಪೊಲೀಸರು ಬಂಧಿಸಿದ್ದಾರೆ.

ಇನ್ನು ಈತ ಸೂಸೈಡ್ ಬಾಂಬರ್ ಆಗಿದ್ದು, ಇಟಲಿಯಲ್ಲಿ ದೊಡ್ಡ ಮಟ್ಟದ ಸ್ಪೋಟ ನಡೆಸಲು ಸಂಚು ಮಾಡಿದ್ದ ಎಂದು ಭಯೋತ್ಪಾದಕ ನಿಗ್ರಹ ದಳ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಪೇಶಾವರ ಸ್ಫೋಟ ಸಂಬಂಧ 18 ಮಂದಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಇದುವರೆಗೂ 9 ಮಂದಿ ಉಗ್ರರನ್ನು ಬಂಧಿಸಲಾಗಿದೆ. ಇನ್ನು ಇಳಿದ ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ದಾರೆ ಎನ್ನಲಾಗಿದೆ.


ಒಸಮಾ ಬಿನ್ ಲಾಡೆನ್ ಇಬ್ಬರು ಮಾಜಿ ಅಂಗರಕ್ಷಕರು ವ್ಯಾಟಿಕನ್ ನಗರದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಟಲಿ ಎಚ್ಚರಿಕೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ