ದೇಶ

ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು: ಸುಷ್ಮಾ ಪತಿ ಸ್ವರಾಜ್ ಕೌಶಲ್

ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತಿಳಿಸಿದ್ದಾರೆ....

ನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ದಿನಕ್ಕೊಬ್ಬ ರಾಜಕಾರಣಿಗಳ ಹೆಸರಿನ ಜೊತೆ ಥಳುಕು ಹಾಕಿಕೊಳ್ಳುತ್ತಿದೆ. ಈ ನಡುವೆ ಲಲಿತ್ ಮೋದಿ ನನಗೆ ಕೆಲಸದ ಆಫರ್ ನೀಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತಿಳಿಸಿದ್ದಾರೆ.

ನಾನು ಕಳೆದ 20 ವರ್ಷಗಳಿಂದ ಲಲಿತ್ ಮೋದಿ ಅವರ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ. ಏಪ್ರಿಲ್ 15, 2015 ರಂದು ಲಲಿತ್ ಮೋದಿ ಇಂಡೋಫಿಲ್ ಬೋರ್ಡ್ ನಲ್ಲಿ ನಿರ್ದೇಶಕರಾಗಲು ಲಲಿತ್ ಮೋದಿ ನನಗೆ ಆಹ್ವಾನ ನೀಡಿದ್ದರು. ಏಪ್ರಿಲ್ 24 ರಂದು  ಇಂಡೋಫಿಲ್ ಬೋರ್ಡ್ ನಿರ್ದೇಶಕ ಸ್ಥಾನ ತನಗೆ ಬೇಡ ಎಂದು ನಿರಾಕರಿಸಿದ್ದಾಗಿ ಸ್ವರಾಜ್ ಕೌಶಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ,

ಲಲಿತ್ ಮೋದಿ ಜೊತೆ ಸುಷ್ಮಾ ಸ್ವರಾಜ್ ಕುಟುಂಬಕ್ಕೆ ಇರುವ ಸಂಬಂಧದ ಬಗ್ಗೆ ನರೇಂದ್ರ ಮೋದಿ ದೇಶದ ಜನತೆಗೆ ವಿವರಣೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!