ಸೋನಂ ಕಪೂರ್‌ 
ದೇಶ

ಸೋನಂ ಕಪೂರ್ ಮುಂಬೈಗೆ ಶಿಫ್ಟ್

ಹಂದಿಜ್ವರಕ್ಕೆ ತುತ್ತಾಗಿರುವ ಬಾಲಿವುಡ್ ನಟಿ ಸೋನಂ ಕಪೂರ್‌ ಅವರನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ರಾಜಸ್ಥಾನದಿಂದ ...

ನವದೆಹಲಿ/ಮುಂಬೈ: ಹಂದಿಜ್ವರಕ್ಕೆ ತುತ್ತಾಗಿರುವ ಬಾಲಿವುಡ್  ನಟಿ ಸೋನಂ ಕಪೂರ್‌ ಅವರನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ರಾಜಸ್ಥಾನದಿಂದ ಮುಂಬೈಗೆ ಕರೆತಂದು, ಇಲ್ಲಿನ ಕೋಕಿಲಾಬೆನ್‌ ಆಸ್ಪತೆಗೆ ದಾಖಲಿಸಲಾಗಿದೆ. "ಪ್ರೇಮ್‌ ರತನ್‌ ಧನ್‌ ಪಾಯೋ' ಚಿತ್ರದ ಶೂಟಿಂಗ್‌ಗೆ ರಾಜಕೋಟ್‌ಗೆ ತೆರಳಿದ್ದಾಗ ಸೋನಂ ಹಂದಿ ಜ್ವರಕ್ಕೆ ತುತ್ತಾಗಿದ್ದರು. ಸೋನಂ   ಶೀತ, ಜ್ವರ ಕಾಣಿ ಸಿಕೊಂಡಿದ್ದು, ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಈಕೆಗೆ  ಹಂದಿಜ್ವರ ಇದೆ ಎಂಬುದು ಪತ್ತೆಯಾಗಿತ್ತು.

ಹಂದಿ ಜ್ವರಕ್ಕೆ 1,075 ಬಲಿ: ಹಂದಿ ಜ್ವರಕ್ಕೆ ಮತ್ತೆ 34 ಮಂದಿ ಬಲಿಯಾಗಿದ್ದು, ದೇಶದಲ್ಲಿ ಈ ರೋಗಕ್ಕೆ ಸಾವನ್ನಪ್ಪಿದವರ ಸಂಖ್ಯೆ 1,075ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕು ತಗುಲಿದವರ ಸಂಖ್ಯೆ 20,000 ಗಡಿಯನ್ನು ಮುಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?