ಹೋಟೆಲ್ ತೆರೆದ ಇಸಿಸ್
ಇರಾಕ್ನಲ್ಲಿ ಇಸಿಸ್ ಹೋರಾಟಗಾರರಿಗಾಗಿ ಪಂಚತಾರಾ ಹೋಟೆಲ್ ತೆರೆದಿದೆ. ಇಲ್ಲಿ ಮದ್ಯ, ನೃತ್ಯ, ಮ್ಯೂಸಿಕ್, ಧೂಮಪಾನ, ಜೂಜನ್ನು...
ಲಂಡನ್: ಇರಾಕ್ನಲ್ಲಿ ಇಸಿಸ್ ಹೋರಾಟಗಾರರಿಗಾಗಿ ಪಂಚತಾರಾ ಹೋಟೆಲ್ ತೆರೆದಿದೆ. ಇಲ್ಲಿ ಮದ್ಯ, ನೃತ್ಯ, ಮ್ಯೂಸಿಕ್, ಧೂಮಪಾನ, ಜೂಜನ್ನು ನಿಷೇಧಿಸಲಾಗಿದೆ.
ಮಹಿಳೆಯರು ಕೈಗೆ ಗ್ಲೌಸ್ ಜತೆ ದೇಹ ಪೂರ್ತಿ ಮುಚ್ಚುವಂತಹ ಬಟ್ಟೆ(ಬುರ್ಖಾ) ಧರಿಸಬೇಕು ಎಂಬ ನಿಯಮ ಮಾಡಲಾಗಿದೆ.
ಇಲ್ಲಿ 262 ರೂಂಗಳಿದ್ದು ಕಮಾಂಡರ್ಗಳಿಗೆ ಕಾಯ್ದಿರಿಸಲಾಗಿದೆ. ಉಗ್ರರು ಜಿಹಾದಿ ವಧುಗಳನ್ನು ಈ ಹೋಟೆಲ್ನಲ್ಲಿ ವಿವಾಹ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.