ಬಾಬಾ ರಾಮ್‌ದೇವ್ (ಕೃಪೆ: ಪಿಟಿಐ) 
ದೇಶ

ನಾನು ಕಪ್ಪಗಿದ್ದ ಕಾರಣ ನನಗೆ ನೋಬೆಲ್ ಪ್ರಶಸ್ತಿ ಸಿಕ್ಕಿಲ್ಲ: ಬಾಬಾ ರಾಮ್‌ದೇವ್

ನಾನು ಕಪ್ಪಗಿದ್ದ ಕಾರಣ ನನಗೆ ನೋಬೆಲ್ ಪ್ರಶಸ್ತಿ ಸಿಕ್ಕಿಲ್ಲ ಎಂದು ಯೋಗ ಗುರು ರಾಮ್ ದೇವ್ ಬಾಬಾ ಹೇಳಿದ್ದಾರೆ. ಶುಕ್ರವಾರ ರಾಂಚಿಯಲ್ಲಿ ನಡೆದ ಯೋಗ...

ನವದೆಹಲಿ: ನಾನು ಕಪ್ಪಗಿದ್ದ ಕಾರಣ ನನಗೆ ನೋಬೆಲ್ ಪ್ರಶಸ್ತಿ ಸಿಕ್ಕಿಲ್ಲ ಎಂದು ಯೋಗ ಗುರು ರಾಮ್ ದೇವ್ ಬಾಬಾ ಹೇಳಿದ್ದಾರೆ.
ಶುಕ್ರವಾರ ರಾಂಚಿಯಲ್ಲಿ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ, ತ್ವಚೆ ಬೆಳ್ಳಗೆ ಇಲ್ಲದೇ ಇದ್ದುದರಿಂದ ನನಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ ಎಂದಿದ್ದಾರೆ.
ನನ್ನ ತ್ವಚೆ ಬೆಳ್ಳಗಿರುತ್ತಿದ್ದರೆ ಯೋಗದಲ್ಲಿ ನಾನು ಮಾಡಿದ ಸಾಧನೆಯನ್ನು ಪರಿಗಣಿಸಿ ನನಗೆ ನೋಬೆಲ್ ಪ್ರಶಸ್ತಿ ದಕ್ಕುತ್ತಿತ್ತು.  ಆದರೆ ನಾನು ಕಪ್ಪಗಿದ್ದೀನಲ್ಲಾ ಎಂದು ನನಗೆ ಪ್ರಶಸ್ತಿ ನೀಡಲಿಲ್ಲ.
ನಾನು ಕ್ಯಾನ್ಸರ್ ನಿಂದ ಹಿಡಿದು ಹೆಪಟೈಟಿಸಿ ಬಿ ಮೊದಲಾದ ರೋಗಗಳನ್ನು ಗುಣಪಡಿಸಿದ್ದೇನೆ. ಇದಕ್ಕೆ ಸಾವಿರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ ಎಂದು ಹೇಳಿದ ಬಾಬಾ,  ಭಾರತ ನೋಬೆಲ್ ಪ್ರಶಸ್ತಿಗಾಗಿ ಲಾಬಿಯೇನೂ ಮಾಡುತ್ತಿಲ್ಲ ಎಂದಿದ್ದಾರೆ.
ಏತನ್ಮಧ್ಯೆ, ನಾನು ನೋಬೆಲ್ ಪ್ರಶಸ್ತಿಯ ಆಕಾಂಕ್ಷಿಯೇನೂ ಅಲ್ಲ ಎಂದಿದ್ದಾರೆ ಬಾಬಾ.
ರಾಮ್‌ದೇವ್ ಬಾಬಾ ಈ ರೀತಿ ಮಾತನಾಡುತ್ತಿರಬೇಕಾದರೆ ಆ ವೇದಿಕೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಕೂಡಾ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT