ಮೋದಿಗೆ ರಾಜಕೀಯ ಹಿನ್ನಡೆ ಎಂದ ಅಮೆರಿಕ ತಜ್ಞರು
ಬಿಹಾರದ ಸೋಲು ಪ್ರಧಾನಿ ಮೋದಿ ಅವರ ಗಂಭೀರ ರಾಜಕೀಯ ಹಿನ್ನಡೆ ಎಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ...
ನವದೆಹಲಿ: ಬಿಹಾರದ ಸೋಲು ಪ್ರಧಾನಿ ಮೋದಿ ಅವರ ಗಂಭೀರ ರಾಜಕೀಯ ಹಿನ್ನಡೆ ಎಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ.
ಇನ್ನೊಂದೆಡೆ, ಕಳೆದ 1 ವರ್ಷದ ಮೋದಿ ಆಡಳಿತದ ನೇರ ಮತ್ತು ನಕಾರಾತ್ಮಕ ಮೌಲ್ಯಮಾಪನ ವಿದು ಎಂದು ಅಮೆರಿಕದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಆರ್ಥಿಕ, ಸಾಮಾಜಿತ ನೀತಿಯ ಬಗ್ಗೆ ಜನರಿಗಿರುವ ಕಳವಳ ಈ ಮೂಲಕ ವ್ಯಕ್ತವಾಗಿದೆ ಎಂದು ಮಿಚಿಗನ್ ವಿವಿ ಮಾರ್ಕೆಟಿಂಗ್ ಪ್ರೊಫೆಸರ್ ಮಂಚಂಡ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.