(ಚಿತ್ರ ಕೃಪೆ: ಮಿಡ್ ಡೇ- ಸಯ್ಯದ್ ಸಮೀರ್ ಅಬೇಡಿ) 
ದೇಶ

ಈ ಟಾಯ್ಲೆಟ್‍ಗೆ ನೀರೇ ಬೇಕಿಲ್ಲ!

ನೀರಿನ ಅಭಾವ, ಶೌಚಾಲಯಗಳ ಕೊರತೆ ಎದುರಿಸುತ್ತಿರುವ ಭಾರತಕ್ಕೊಂದು `ಜಲರಹಿತ ಟಾಯ್ಲೆಟ್ ದೊರೆತರೆ ಏನಾಗಬಹುದು...

ಮುಂಬೈ: ನೀರಿನ ಅಭಾವ, ಶೌಚಾಲಯಗಳ ಕೊರತೆ ಎದುರಿಸುತ್ತಿರುವ ಭಾರತಕ್ಕೊಂದು `ಜಲರಹಿತ ಟಾಯ್ಲೆಟ್  ದೊರೆತರೆ ಏನಾಗಬಹುದು? ಐಐಟಿ ಬಾಂಬೆಯ ಹಿರಿಯ ಪ್ರೊಫೆಸರ್ವೊಬ್ಬರು ಇಂತಹ ವಿಶಿಷ್ಟ ಕಲ್ಪನೆ ಯನ್ನು ಸಾಕಾರಗೊಳಿಸಿದ್ದಾರೆ. 
ಪ್ರೊ.ಡಾ. ಕಿಶೋರ್ ಮುನ್ಶಿ ಅವರು `ಡ್ರೈ ಸ್ಯಾನ್ ಹೈಜೀನಿಕ್ ಟಾಯ್ಲೆಟ್  ಅನ್ನು ಅಭಿವೃದ್ಧಿಪಡಿಸಿದ್ದಾರೆ. ಡ್ರೈ ಸ್ಯಾನ್ ವ್ಯವಸ್ಥೆಯಂತೆ ಮಣ್ಣಿನಡಿಯಲ್ಲಿ ದೊಡ್ಡ ಗುಂಡಿ ತೆಗೆದು, ಮಾನವನ ಮಲಮೂತ್ರ ಗಳು ನೇರವಾಗಿ ಮಣ್ಣು ಸೇರುವಂತೆ ಮಾಡಲಾ ಗುತ್ತದೆ. 
ಮೂತ್ರವು ಮಣ್ಣು ಸೇರಿದರೆ, ಘನ ತ್ಯಾಜ್ಯ ಮಾತ್ರ ಅಲ್ಲೇ ಉಳಿದು ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಇಲ್ಲಿ ನೀವು ನೀರನ್ನು ಫ್ಲಷ್ ಮಾಡಬೇಕಾದ ಅಗತ್ಯವಿರುವುದಿಲ್ಲ ಎಂದಿದ್ದಾರೆ ಮುನ್ಶಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video