ಸಾಂದರ್ಭಿಕ ಚಿತ್ರ 
ದೇಶ

ಒಎನ್ ಜಿಸಿ, ಆಯಿಲ್ ಇಂಡಿಯಾ ಘಟಕಗಳ ಹರಾಜಿಗೆ ಕೇಂದ್ರ ಒಪ್ಪಿಗೆ

ಒಎನ್ ಜಿಸಿ ಮತ್ತು ಆಯಿಲ್ ಇಂಡಿಯಾ ಸಂಸ್ಥೆಗಳ 69 ಸಣ್ಣ ಮತ್ತು ಅತಿ ಸಣ್ಣ ತೈಲ ಘಟಕಗಳನ್ನು ಖಾಸಗಿ ಮತ್ತು ವಿದೇಶಿ...

ನವದೆಹಲಿ: ಒಎನ್ ಜಿಸಿ ಮತ್ತು ಆಯಿಲ್ ಇಂಡಿಯಾ ಸಂಸ್ಥೆಗಳ 69 ಸಣ್ಣ ಮತ್ತು ಅತಿ ಸಣ್ಣ ತೈಲ ಘಟಕಗಳನ್ನು ಖಾಸಗಿ ಮತ್ತು ವಿದೇಶಿ ಸಂಸ್ಥೆಗಳಿಗೆ ಹರಾಜು ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ತೈಲ ಘಟಕಗಳ ಹರಾಜಿಗೆ ಅನುಮತಿ ನೀಡಿದ್ದು, ಸರ್ಕಾರದ ಸಬ್ಸಿಡಿ ಹಂಚಿಕೆ ವ್ಯವಸ್ಥೆ ಕಾರಣ ಅಭಿವೃದ್ಧಿ ಲಾಭಕರವಲ್ಲದ್ದಾಗಿ ಸ್ವಾಮ್ಯ ಸಂಸ್ಥೆಗಳ ಹರಾಜಿಗೆ ಮುಂದಾಗಿವೆ.

ಸಂಸ್ಥೆಗಳನ್ನು ಹರಾಜಿನಲ್ಲಿ ಪಡೆಯುವ ಕಂಪೆನಿಗಳು ಬಂದ ಆದಾಯದಲ್ಲಿ ಒಂದಷ್ಟು ಮೊತ್ತವನ್ನು ಅಥವಾ ತೈಲ ಮತ್ತು ಅನಿಲವನ್ನು ಸರ್ಕಾರಕ್ಕೆ ನೀಡಬೇಕು ಎಂದು ಒಪ್ಪಂದದ ವೇಳೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!