100 ಕೋಟಿ ದಾಟಿದ ದೂರಸಂಪರ್ಕ
ದೇಶದಲ್ಲಿ ಒಟ್ಟಾರೆ ದೂರಸಂಪರ್ಕ ಸಂಖ್ಯೆ ಜೂನ್ ಅಂತ್ಯಕ್ಕೆ 100.69 ಕೋಟಿ ದಾಟಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಹೇಳಿದೆ...
ನವದೆಹಲಿ: ದೇಶದಲ್ಲಿ ಒಟ್ಟಾರೆ ದೂರಸಂಪರ್ಕ ಸಂಖ್ಯೆ ಜೂನ್ ಅಂತ್ಯಕ್ಕೆ 100.69 ಕೋಟಿ ದಾಟಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಹೇಳಿದೆ.
ಮೇ ಅಂತ್ಯಕ್ಕೆ ಈ ಸಂಖ್ಯೆ 100.20 ಕೋಟಿ ಇತ್ತು. ಮೊಬೈಲ್ ಸಂಖ್ಯೆ (ಜಿಎಸ್ಎಂ ಮತ್ತು ಸಿಡಿಎಂಎ) ಶೇ.0.51ರಷ್ಟು ಏರಿಕೆ ಕಂಡು 98.08 ಕೋಟಿಗೆ ತಲುಪಿದೆ. ದೇಶದ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ.98.08ರಷ್ಟು ಮಾರುಕಟ್ಟೆ ಖಾಸಗಿ ಕಂಪನಿಗಳು ಹೊಂದಿದ್ದರೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಶೇ.8.25ರಷ್ಟು ಮಾತ್ರ ಮಾರುಕಟ್ಟೆ ಪಾಲು ಹೊಂದಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.