ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪತಂಜಲಿ ನೂಡಲ್ಸ್ ಗುಣಮಟ್ಟವುಳ್ಳದ್ದಾಗಿಲ್ಲ

ಬಾಬಾ ರಾಮ್‌ದೇವ್ ಅವರ ಪತಂಜಲಿ ಆಟಾ ನೂಡಲ್ಸ್ ಗುಣಮಟ್ಟವುಳ್ಳದ್ದಾಗಿಲ್ಲ ಎಂದು ಮೀರತ್ ಮೂಲದ ಆಹಾರ ಸುರಕ್ಷೆ ಮತ್ತು ಔಷಧಿ ಪ್ರಾಧಿಕಾರ...

ಪತಂಜಲಿ ಆಟಾ ನೂಡಲ್ಸ್
Rashmi Kasaragodu
Updated On : 3 Apr 2016, 11:12 am
ಮೀರತ್: ಬಾಬಾ ರಾಮ್‌ದೇವ್ ಅವರ ಪತಂಜಲಿ ಆಟಾ ನೂಡಲ್ಸ್ ಗುಣಮಟ್ಟವುಳ್ಳದ್ದಾಗಿಲ್ಲ ಎಂದು ಮೀರತ್ ಮೂಲದ ಆಹಾರ ಸುರಕ್ಷೆ ಮತ್ತು ಔಷಧಿ ಪ್ರಾಧಿಕಾರ (ಎಫ್‌ಎಸ್‌ಡಿ) ಹೇಳಿದೆ.
ಮ್ಯಾಗಿ ನೂಡಲ್ಸ್‌ನಲ್ಲಿರುವುದಕ್ಕಿಂತ ಅಧಿಕ ಮಟ್ಟದಲ್ಲಿ ಪತಂಜಲಿ ನೂಡಲ್ಸ್‌ನಲ್ಲಿ ಬೂದಿಯ ಅಂಶವಿದೆ ಎಂದು ತಜ್ಞರು ಹೇಳಿದ್ದಾರೆ. 
ಫೆಬ್ರವರಿ 5, 2016ರಂದು  ಪತಂಜಲಿ ನೂಡಲ್ಸ್, ಮ್ಯಾಗಿ ಮತ್ತು ಯಿಪ್ಪೀ ನೂಡಲ್ಸ್ ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಮೂರೂ ಸ್ಯಾಂಪಲ್ ಗಳಲ್ಲಿ ಬೂದಿಯ ಅಂಶ ಜಾಸ್ತಿ ಇದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. 

Advertisement

Advertisement

ನಿಯಮ ಪ್ರಕಾರ ಈ ಆಹಾರ ಪದಾರ್ಥಗಳಲ್ಲಿ ಶೇ.1 ರಿಂದ ಕಡಿಮೆ ಬೂದಿ ಅಂಶ ಇರಬೇಕಿತ್ತು. ಆದರೆ ಈ ನೂಡಲ್ಸ್‌ಗಳಲ್ಲಿ ಅಧಿಕ ಮಟ್ಟದಲ್ಲಿ ಬೂದಿ ಅಂಶ ಕಂಡು ಬಂದಿವೆ ಎಂದು  ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments