ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೆಹಲಿಯಲ್ಲಿ ತಂಬಾಕು ಉತ್ಪನ್ನ ನಿಷೇಧ

ಎಲ್ಲ ಬಗೆಯ ತಂಬಾಕು ಉತ್ಪನ್ನಗಳ ಮಾರಾಟ, ಖರೀದಿ, ತಯಾರಿಕೆ ಮತ್ತು ದಾಸ್ತಾನು...

ಸಾಂದರ್ಭಿಕ ಚಿತ್ರ
Mainashree
Updated On : 15 Apr 2016, 9:07 am
ನವದೆಹಲಿ: ಎಲ್ಲ ಬಗೆಯ ಜಗಿಯುವ ತಂಬಾಕು ಉತ್ಮನ್ನಗಳಿಗೆ ದೆಹಲಿಯಲ್ಲಿ ನಿಷೇಧ ಹೇರಲಾಗಿದೆ. 
ಎಲ್ಲ ಬಗೆಯ ತಂಬಾಕು ಉತ್ಪನ್ನಗಳ ಮಾರಾಟ, ಖರೀದಿ, ತಯಾರಿಕೆ ಮತ್ತು ದಾಸ್ತಾನು ಮಾಡುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ.
ಒಂದು ವರ್ಷದ ಅವಧಿಗೆ ತಂಬಾಕು ಉತ್ಪನ್ನಗಳ ಮೇಲೆ ನಿಷೇಧವೇರಲಾಗಿದೆ ಎಂದು ಆಹಾರ ಸುರಕ್ಷಣಾ ಇಲಾಖೆಯ ಅಧಿಸೂಚನೆ ಹೊರಡಿಸಿದೆ. 

Advertisement

Advertisement

ಪ್ಯಾಕ್ ಮಾಡದ ಜಗಿಯುವ ತಂಬಾಕು ಕೂಡ ನಿಷೇಧದ ವ್ಯಾಪ್ತಿಗೆ ಬರಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಗುಟ್ಕಾ, ಪಾನ್ ಮಸಾಲ, ಖೈನಿ ಮತ್ತು ಜರ್ದಾಗಳನ್ನು ಮಾರಾಟ, ಖರೀದಿ ಮತ್ತು ದಾಸ್ತಾನು ಮಾಡುವಂತಿಲ್ಲ ಒಂದು ವರ್ಷಗಳ ಕಾಲ ದಾಸ್ತಾನು ಮಾಡುವಂತಿಲ್ಲ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement