ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜೂನ್ 7ಕ್ಕೆ ಮೋದಿ ಅಮೆರಿಕ ಭೇಟಿ ನಿರೀಕ್ಷೆ: ಅಮೆರಿಕ ಶಾಸಕರು

ಜೂನ್ 7 ಹಾಗೂ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದು ನಾಲ್ವರು ಉಭಯಪಕ್ಷದ ನಾಲ್ವರು...

ನರೇಂದ್ರ ಮೋದಿ
Vishwanath S
Updated On : 20 Apr 2016, 3:19 am

ವಾಷಿಂಗ್ಟನ್: ಜೂನ್ 7 ಹಾಗೂ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದು ನಾಲ್ವರು ಉಭಯಪಕ್ಷದ ನಾಲ್ವರು ಅಮೆರಿಕ ಶಾಸಕರು ಹೇಳಿದ್ದಾರೆ.

ಈ ವೇಳೆ ಮೋದಿ ಅವರನ್ನು ಕಾಂಗ್ರೆಸ್ ನ ಜಂಟಿ ಸಭೆಗೆ ಆಹ್ವಾನಿಸುವ ಕುರಿತು ಸ್ಪೀಕರ್ ಪೌಲ್ ರಾಯನ್ ಅವರನ್ನು ಶಾಸಕರು ಕೇಳಿದ್ದಾರೆ.

ಇದೇ ಜೂನ್ 7ರಂದು ಪ್ರಧಾನಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಮೆರಿಕದ ಕಾಂಗ್ರೆಸ್ ಶಾಸಕರಾದ ರಾಯ್ಸಿ, ಎಲಿಯಟ್ ಏಂಜಲ್, ಜಾರ್ಜ್ ಹೋಲ್ಡಿಂಗ್ ಮತ್ತು ಅಮಿ ಬೇರಾ ರಯಾನ್ ಗೆ ಪತ್ರ ಮುಖೇನ ತಿಳಿಸಿದ್ದಾರೆ.

ಮೋದಿ ಪ್ರವಾಸದ ಕುರಿತು ವೈಟ್ ಹೌಸ್ ಅಥವಾ ಪ್ರಧಾನಮಂತ್ರಿ ಸಚಿವಾಲಯ ಅಧಿಕೃತ ಘೋಷಣೆ ಮಾಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments