ಫೌಜಾ ಸಿಂಗ್ 
ದೇಶ

104ರ ಅಜ್ಜ ಫೌಜಾ ಸಿಂಗ್ ಮುಂಬೈ ಮ್ಯಾರಥಾನ್​ನಲ್ಲಿ ಓಟ

ಮುಂಬೈನಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್​ನಲ್ಲಿ 104ರ ಅಜ್ಜ ಫೌಜಾ ಸಿಂಗ್ ಪಾಲ್ಗೊಂಡು ನವೋಲ್ಲಾಸದಿಂದ ಓಡಿದರು...

ಮುಂಬೈ: ಮುಂಬೈನಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್​ನಲ್ಲಿ 104ರ ಅಜ್ಜ ಫೌಜಾ ಸಿಂಗ್ ಪಾಲ್ಗೊಂಡು ನವೋಲ್ಲಾಸದಿಂದ ಓಡಿದರು.

‘ಟರ್ಬೆನ್ಡ್ ಟಾರ್ನೆಡೋ’ ಎಂದೇ ಖ್ಯಾತರಾಗಿರುವ ಫೌಜಾ ಸಿಂಗ್ ಲಂಡನ್​ನಲ್ಲಿ ನೆಲೆಸಿದ್ದು, ಭಾನುವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್​ನಲ್ಲಿ ಪಾಲ್ಗೊಂಡು, ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದರು. ಇವರು ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುತ್ತಿರುವ ಅತಿ ಹಿರಿಯ ಸ್ಪರ್ಧಿ ಎಂಬ ಗೌರವಕ್ಕೂ ಪಾತ್ರರಾದರು.

2ನೇ ಬಾರಿ ಮುಂಬೈ ಮ್ಯಾರಥಾನ್​ನಲ್ಲಿ ಪಾಲ್ಗೊಂಡಿರುವುದು ನನಗೆ ಸಂತಸ ತಂದಿದೆ. ಮ್ಯಾರಥಾನ್ ಆಯೋಜನೆ ಮಾಡಿದವರಿಗೆ ನನ್ನ ಧನ್ಯವಾದಗಳು. ನಾನು ವಿಶ್ವದೆಲ್ಲೆಡೆ ಮ್ಯಾರಥಾನ್​ನಲ್ಲಿ ಓಡಿ ಪ್ರಶಸ್ತಿ ಪಡೆದಿದ್ದೇನೆ. ಭಾರತದಲ್ಲಿ ಸಹೃದಯರ ಹೃದಯವನ್ನು ಗೆಲ್ಲಲು ಬಂದಿದ್ದೇನೆ ಎಂದು ಫೌಜಾ ಸಿಂಗ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್