ವಿಕಲಚೇನ ಪ್ರಾಧ್ಯಪಕಿ ಅನಿತಾ ಘಾಯ್ 
ದೇಶ

ಅಂಗವಿಕಲೆಯನ್ನು ತೆವಳಿಸಿದ ಏರ್ ಇಂಡಿಯಾ

ಭದ್ರತಾ ಕಾರಣವೊಡ್ಡಿ ಏರ್ ಇಂಡಿಯಾ ಸಿಬ್ಬಂದಿ ನನಗೆ ಗಾಲಿ ಕುರ್ಚಿಕೊಡಲಿಲ್ಲ. ಹೀಗಾಗಿ, ನಾನು ವಿಮಾನದಿಂದಿಳಿದು...

ನವದೆಹಲಿ: ಭದ್ರತಾ ಕಾರಣವೊಡ್ಡಿ ಏರ್ ಇಂಡಿಯಾ ಸಿಬ್ಬಂದಿ ನನಗೆ ಗಾಲಿ ಕುರ್ಚಿಕೊಡಲಿಲ್ಲ. ಹೀಗಾಗಿ, ನಾನು ವಿಮಾನದಿಂದಿಳಿದು ಪ್ರಯಾಣಿಕರ ಅಂಗಣಕ್ಕೆ ತೆವಳುತ್ತಾ ಸಾಗಬೇಕಾಯಿತು ಎಂದು ವಿಕಲಚೇನ ಪ್ರಾಧ್ಯಪಕಿ ಅನಿತಾ ಘಾಯ್ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಏರ್ ಇಂಡಿಯಾ, ವಿಮಾನದ ಬಾಗಿಲ್ಲಲ್ಲೇ ಅವರಿಗೆ ಗಾಲಿಕುರ್ಚಿ ಒದಗಿಸಿದ್ದೇವೆ ಎಂದಿದೆ.

ಶನಿವಾರ ದೆಹಲಿ ವಿವಿ ಸಹಾಯಕ ಪ್ರೊಫೆಸರ್ ಅನಿತಾ ಘಾಯ್ ಅವರು ಡೆಹ್ರಾಡೂನ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ಐಜಿಐ ಏರ್ ಪೋರ್ಟ್ ನಲ್ಲಿ ಇಳಿಯುವಾಗ, ಗಾಲಿಕುರ್ಚಿ ಒದಗಿಸುವಂತೆ ನಾನು ಗಗನಸಖಿಯಲ್ಲಿ ಕೇಳಿಕೊಂಡರೂ, ಭದ್ರತೆಯ ನೆಪ ಹೇಳಿ ಸೌಲಭ್ಯ ಕಲ್ಪಿಸಲಿಲ್ಲ.

ಕೊನೆಗೆ ನಾನು ತೆವಳಿಕೊಂಡೇ ಪ್ರಯಾಣಿಕರ ಕೋಚ್ ತಲುಪಿದೆ ಎಂದು ಅನಿತಾ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಏರ್ ಲೈನ್ಸ್ ಗೆ ದೂರನ್ನೂ ನೀಡಿದ್ದಾರೆ. ಆದರೆ ಏರ್ ಇಂಡಿಯಾ ಈ ಆರೋಪವನ್ನು ತಲ್ಳಿಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!