ಪಾರ್ಲೆ ಜಿ 
ದೇಶ

ಸುದೀರ್ಘ 87 ವರ್ಷ ಪಯಣ ಮುಗಿಸಿದ ಮುಂಬೈ ಪಾರ್ಲೆ ಜಿ ಬಿಸ್ಕೆಟ್ ಫ್ಯಾಕ್ಟರಿ

ಜನಾನುರಾಗಿಯಾಗಿದ್ದ ಪಾರ್ಲೆ ಜಿ ಬಿಸ್ಕೆಟ್ ಇತಿಹಾಸ ಪುಟ ಸೇರಲಿದೆ. ಹೌದು ಮುಂಬೈನಲ್ಲಿ ಸುಮಾರು 87 ವರ್ಷಗಳ ಕಾಲ ಪಾರ್ಲೆ ಜಿ ಬಿಸ್ಕಟ್ ಉತ್ಪಾದಕ ಫ್ಯಾಕ್ಟರಿ...

ಮುಂಬೈ: ಜನಾನುರಾಗಿಯಾಗಿದ್ದ ಪಾರ್ಲೆ ಜಿ ಬಿಸ್ಕೆಟ್ ಇತಿಹಾಸ ಪುಟ ಸೇರಲಿದೆ. ಹೌದು ಮುಂಬೈನಲ್ಲಿ ಸುಮಾರು 87 ವರ್ಷಗಳ ಕಾಲ ಪಾರ್ಲೆ ಜಿ ಬಿಸ್ಕಟ್ ಉತ್ಪಾದಕ ಫ್ಯಾಕ್ಟರಿ ಖಾಯಂ ಆಗಿ ಬಂದ್ ಆಗಲಿದೆ.

1929ರಿಂದ ಪಾರ್ಲೆ ಗ್ಲೂಕೊ ಹೆಸರಿನಲ್ಲಿ ಬಿಸ್ಕಟ್ ಉತ್ಪಾದಿಸುತ್ತಿದ್ದು, 1980ರಲ್ಲಿ ಪಾರ್ಲೆ ಜಿ ಎಂಬ ಹೆಸರಿನಲ್ಲಿ ಉತ್ಪಾದನೆ ಆರಂಭಿಸಿತ್ತು. ಬಹುಬೇಗ ಬೇಡಿಕೆ ಗಿಟ್ಟಿಸಿಕೊಂಡ ಕಂಪನಿ ಪ್ರತಿನಿತ್ಯ 40 ಕೋಟಿ ಬಿಸ್ಕಟ್ ಉತ್ಪಾದನೆ ಮಾಡುತ್ತಿತ್ತು.

ಇತ್ತೀಚಿನ ವರ್ಷದಲ್ಲಿ ಪ್ರಬಲ ಪೈಪೋಟಿ ಎದುರಿಸಲು ವಿಫಲವಾದ ಕಂಪನಿ ನಷ್ಟಕ್ಕೆ ಸಿಲುಕಿ ನಲುಗಿದ್ದು 87 ವರ್ಷ ಇತಿಹಾಸ ಹೊಂದಿರುವ ಪಾರ್ಲೆ ಕಂಪನಿಯನ್ನು ಮುಚ್ಚುವ ನಿರ್ಧಾರವನ್ನು ಚೌಹಾನ್ ಕುಟುಂಬ ತೆಗೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ಸಂಸತ್ ನಲ್ಲಿ ಹೈಡ್ರಾಮಾ: ಟ್ರಂಪ್ ಭಾಷಣ ವೇಳೆ Palestine ಪರ ಸಂಸದರ ಘೋಷಣೆ! ಹೊರದಬ್ಬಿದ ಭದ್ರತಾ ಸಿಬ್ಬಂದಿ

'ಲಿವ್-ಇನ್ ಸಂಬಂಧ'ಗಳು ಭಾರತೀಯ ಸಂಸ್ಕೃತಿಗೆ ಬೆದರಿಕೆ: ಉತ್ತರ ಪ್ರದೇಶ ರಾಜ್ಯಪಾಲರ ಅಚ್ಚರಿ ಹೇಳಿಕೆ!

ವಡೋದರಾ ವಿಶ್ವವಿದ್ಯಾಲಯ: ಪರೀಕ್ಷಾ ಕೊಠಡಿಯಲ್ಲೇ ಪರಸ್ಪರ ಚುಂಬನ, ತನಿಖೆಗೆ ಆದೇಶ! Video viral

ದೀಪಾವಳಿ ಕ್ಲೀನಿಂಗ್: ಹಳೆ ಸೆಟಪ್ ಬಾಕ್ಸ್ ನಲ್ಲಿದ್ದ 2 ಲಕ್ಷ ರೂ ಹಣ ಪತ್ತೆ, ಆದ್ರೆ RBI ಶಾಕ್...!

2ನೇ ಟೆಸ್ಟ್: ವಿಂಡೀಸ್ ವೇಗಿಯ ಪೆಟ್ಟಿಗೆ ಮೈದಾನದಲ್ಲೇ ಒದ್ದಾಡಿದ ಕೆಎಲ್ ರಾಹುಲ್, ಕೂದಲೆಳೆ ಅಂತರದಲ್ಲಿ ಅಪಾಯ ಮಿಸ್! Video

SCROLL FOR NEXT