ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಪಂಚಗವ್ಯ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರು 
ದೇಶ

ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಪಂಚಗವ್ಯ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರು

ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಫರೀದಾಬಾದ್: ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ರಿಜ್ವಾನ್ ಹಾಗೂ ಮುಖ್ತಿಯಾರ್ ಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ ತಿನ್ನಿಸಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗೋರಕ್ಷಾ ದಳದ ಕಾರ್ಯಕರ್ತರ ವಿರುದ್ಧ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗೋರಕ್ಷಾ ದಳದ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದ ರಿಜ್ವಾನ್ ಹಾಗೂ ಮುಖ್ತಿಯಾರ್, ಮೇವಾಟ್ ನಿಂದ  ದೆಹಲಿಗೆ 300 ಕೆಜಿಯಷ್ಟು ಗೋಮಾಂಸ ಸಾಗಿಸುತ್ತಿದ್ದರು, ಈ ವೇಳೆ ವಾಹನವನ್ನು ತಡೆದ ಗೋರಕ್ಷಾ ದಳದ ಕಾರ್ಯಕರತರು ಇಬ್ಬರಿಗೂ ಪಂಚಗವ್ಯ ತಿನ್ನಿಸಿರುವ ವಿಡಿಯೋ ವೈರಲ್ ಆಗಿದೆ. ಪಂಚಗವ್ಯ ತಿನ್ನಿಸುವುದರೊಂದಿಗೆ ಗೋಮಾತಾ ಕಿ ಜೈ ಹಾಗೂ ಜೈ ಶ್ರೀ ರಾಮ್ ಎಂಬ ಘೋಷಣೆಗಳನ್ನು ಕೂಗುವಂತೆ ಜ್ವಾನ್ ಹಾಗೂ ಮುಖ್ತಿಯಾರ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!