ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲ: ಬಿಜೆಪಿ ಶಾಸಕಿ 
ದೇಶ

ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲ: ಬಿಜೆಪಿ ಶಾಸಕಿ

ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್...

ಇಂದೋರ್: ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್ ಅವರು  ಮಂಗಳವಾರ ಹೇಳಿದ್ದಾರೆ.

ಮಹಿಳಾ ದಿನಾಚರಣೆಯ ಅಂಗವಾಗಿ ಇಂದೋರ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಶಾಕಿ ಉಷಾ ಠಾಕೂರ್ ಅವರು ಜೆಎನ್ ಯು ವಿವಾದವನ್ನು  ಪ್ರಸ್ತಾಪಿಸಿದ್ದರು. ಈ ವೇಳೆ ತಾಯಿಯಾದಳು ತನ್ನ ಮಗುವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿರ್ಲಕ್ಷ್ಯವಹಿಸಿದರೆ ಆ ಮಕ್ಕಳು ಉಗ್ರರು, ಮಾವೋವಾದಿಗಳು ಹಾಗೂ ದೇಶ ವಿರೋಧಿಗಳಾಗುತ್ತಾರೆ ಎಂದು  ಹೇಳಿದ್ದಾರೆ.

ಮಕ್ಕಳು ಏನೇ ಆದರೂ ಅದಕ್ಕೆ ತಾಯಿಯೇ ಜವಾಬ್ದಾರಳು. ದೇಶಭಕ್ತಿ ಹಾಗೂ ದೇಶದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ಆಕೆ ವಿಫಲವಾದರೆ, ಆ ಮಗು ಭಯೋತ್ಪಾದನಾಗುತ್ತದೆ.  ಮಾವೋವಾದಿಯಾಗುತ್ತದೆ ಹಾಗೂ ದೇಶ ವಿರೋಧಿಯಾಗುತ್ತದೆ ಇದಕ್ಕೆಲ್ಲಾ ತಾಯಿಯೇ ಜವಾಬ್ದಾರಳಾಗಿರುತ್ತಾಳೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT