ಕಲ್ಕಿ ಕೊಚೆಲಿನ್- ತೀರ್ಪುಗಾರರ ವಿಶೇಷ ಪ್ರಶಸ್ತಿ (ಮಾರ್ಗರಿಟಾ ವಿಥ್ ಎ ಸ್ಟ್ರಾ)
ತನ್ವಿ ಆಜ್ಮಿ - ಅತ್ಯುತ್ತಮ ಸಹ ನಟಿ ( ಭಾಜಿರಾವ್ ಮಸ್ತಾನಿ)
ವಿಸಾರಣೈ - ಅತ್ಯುತ್ತಮ ಚಿತ್ರ (ತಮಿಳು)
ದಮ್ ಲಗಾಕೇ ಹೈಸಾ - ಅತ್ಯುತ್ತಮ ಚಿತ್ರ (ಹಿಂದಿ)
ರೆಮೋ ಡಿಸೋಜಾ -ಅತ್ಯುತ್ತಮ ನೃತ್ಯ ನಿರ್ದೇಶಕ (ಭಾಜಿರಾವ್ ಮಸ್ತಾನಿ)
ಭಾಜಿರಾವ್ ಮಸ್ತಾನಿ ಚಿತ್ರಕ್ಕೆ ಉತ್ತಮ ಪ್ರೊಡಕ್ಷನ್ ಡಿಸೈನ್, ಉತ್ತಮ ಛಾಯಾಗ್ರಹಣ ಕ್ಕಾಗಿರುವ ಪ್ರಶಸ್ತಿಯೂ ಲಭಿಸಿದೆ.
ಜೂಹಿ ಚತುರ್ವೇದಿ (ಪೀಕೂ) ಮತ್ತು ಹಿಮಾಂಶು ಶರ್ಮಾ (ತನು ವೆಡ್ಸ್ ಮನು ರಿಟರ್ನ್ಸ್ ) - ಉತ್ತಮ ಚಿತ್ರಕತೆ, ಸಂಭಾಷಣೆ
ವಿಶಾಲ್ ಭಾರದ್ವಾಜ್ (ತಲ್ವಾರ್ ಚಿತ್ರ) - ಉತ್ತಮ ಅಳವಡಿತ ಚಿತ್ರಕತೆಗಾಗಿ ಪ್ರಶಸ್ತಿ
ಉತ್ತಮ ಸಂಗೀತ ನಿರ್ದೇಶಕ- ಎಂ ಜಯಚಂದ್ರನ್ - ಎನ್ನ್ ನಿಂಡೆ ಮೊಯ್ದೀನ್ (ಮಲಯಾಳಂ)
ಉತ್ತಮ ಛಾಯಾಗ್ರಹಣ- ಸುದೀಪ್ ಚಟರ್ಜಿ -ಭಾಜಿರಾವ್ ಮಸ್ತಾನಿ
ಉತ್ತಮ ಹಿನ್ನೆಲೆ ಗಾಯಕಿ - ಮೊನಾಲಿ ಥಾಕೂರ್ - ಮೋಹ್ ಮೋಹ್ ಕೇ ದಾಗೇ
ಉತ್ತಮ ಸಹನಟ - ಸಮುದ್ರಕಣಿ - ವಿಸಾರಣೈ
ಉತ್ತಮ ವಿಷ್ಯುವಲ್ ಇಫೆಕ್ಟ್ಸ್ - ಬಾಹುಬಲಿ - ದ ಬಿಗಿನಿಂಗ್
ಉತ್ತಮ ಸಂಕಲನಕಾರ- ಟಿಇ ಕಿಶೋರ್ - ವಿಸಾರಣೈ
ಉತ್ತಮ ಸಂಗೀತ ನಿರ್ದೇಶನ , ಹಿನ್ನೆಲೆ ಸಂಗೀತ - ಇಳಯರಾಜಾ - ಥಾರೈ ಥಪ್ಪಾಟೈ
ಉತ್ತಮ ವಸ್ತ್ರಾಲಂಕಾರ ಮತ್ತು ಪ್ರಸಾಧನ ಕಲಾವಿದ - ನನಕ್ ಶಾ ಫಕೀರ್
ವಿಶೇಷ ಪ್ರಶಸ್ತಿಗಳು
ಉತ್ತಮ ಮಕ್ಕಳ ಚಲನಚಿತ್ರ - ದುರೊಂಟೋ
ಪರಿಸರ ಸಂರಕ್ಷಣೆ ಮತ್ತು ಕಾಳಜಿಗಾಗಿರುವ ಪ್ರಶಸ್ತಿ - ವಲಿಯ ಚಿರಗುಳ್ಳ ಪಕ್ಷಿಗಳ್
ಉತ್ತಮ ಮನೋರಂಜನಾ ಚಿತ್ರ- ಭಾಜಿರಾವ್ ಮಸ್ತಾನಿ
ಭಾವೈಕ್ಯತೆಗಾಗಿರುವ ನರ್ಗೀಸ್ ದತ್ ಪ್ರಶಸ್ತಿ - ನನಕ್ ಶಾ ಫಕೀರ್
ಚೊಚ್ಚಲ ನಿರ್ದೇಶಕ್ಕಾಗಿರುವ ಇಂದಿರಾ ಗಾಂಧಿ ಪ್ರಶಸ್ತಿ- ನೀರಜ್ ಘ್ಯಾವನ್ - (ಮಸಾನ್)
ಸಿನಿಮಾ ಸ್ನೇಹಿ ರಾಜ್ಯ ಪ್ರಶಸ್ತಿ ಗುಜರಾತ್‌ಗೆ ಸಿಕ್ಕಿದೆ