ತಮಿಳುನಾಡಿನಲ್ಲಿ ದಾಖಲೆ ಬರೆದ ಅಮ್ಮ, ಸತತ 2ನೇ ಬಾರಿಗೆ ಅಧಿಕಾರದತ್ತ ಎಐಡಿಎಂಕೆ
ತಮಿಳುನಾಡಿನ ರಾಜಕೀಯ ದಾಖಲೆಗಳು ಧೂಳಿಪಟವಾಗಿದ್ದು, ಸಾಂಪ್ರದಾಯಿಕ ಅಧಿಕಾರ ಬದಲಾವಣೆಗೆ ತಿಲಾಂಜಲಿ ಹಾಕಿರುವ ಜನತೆ ಸತತ 2ನೇ...
ಚೆನ್ನೈ: ತಮಿಳುನಾಡಿನ ರಾಜಕೀಯ ದಾಖಲೆಗಳು ಧೂಳಿಪಟವಾಗಿದ್ದು, ಸಾಂಪ್ರದಾಯಿಕ ಅಧಿಕಾರ ಬದಲಾವಣೆಗೆ ತಿಲಾಂಜಲಿ ಹಾಕಿರುವ ಜನತೆ ಸತತ 2ನೇ ಬಾರಿಗೆ ಜಯಲಲಿತಾ ಅವರಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ.