ಕಳ್ಳತನವಾಗಿರುವ ಪಚ್ಚೆಲಿಂಗ 
ದೇಶ

ತಮಿಳುನಾಡು: 1ಸಾವಿರ ವರ್ಷದಷ್ಟು ಹಳೇಯ ಪಚ್ಚೆ ಲಿಂಗ ಕಳ್ಳತನ

ಸಾವಿರಾರು ವರ್ಷಗಳಷ್ಟು ಹಳೇಯ ಪಚ್ಚೆಲಿಂಗ ತಿಯಾಗರಾಜ ದೇವಾಲಯದಿಂದ ಕಳ್ಳತನವಾಗಿದೆ....

ನಾಗಪತ್ತಿನಂ: ಸಾವಿರಾರು ವರ್ಷಗಳಷ್ಟು ಹಳೇಯ ಪಚ್ಚೆಲಿಂಗ  ತಿಯಾಗರಾಜ ದೇವಾಲಯದಿಂದ ಕಳ್ಳತನವಾಗಿದೆ.

ನಾಗಪತ್ತಿನಂ ಸಮೀಪದ ತಿರುವಕ್ಕಲಾಯ್ ಗ್ರಾಮದಲ್ಲಿದ್ದ ತಿಯಾಗರಾಜ ದೇವಾಲಯದಲ್ಲಿ ಘ ಕೃತ್ಯ ನಡೆದಿದೆ. ಪೂರ್ವ ಏಷ್ಯಾ ದೇಶಗಳಿಂದ ರಾಜೇಂದ್ರ ಚೋಳ ಈ ಲಿಂಗವನ್ನು ತಂದಿದ್ದರು ಎಂದು ನಂಬಲಾಗಿದೆ.

ಭಾನುವಾರ ಬೆಳಗ್ಗೆ ಲಿಂಗಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ಇದಾದ ನಂತರ ಅಲ್ಲಿನ ಪೂಜಾರಿ ಊಟಕ್ಕೆ ಹೋಗಿದ್ದರು ವಾಪಸ್ ಬರುವ ವೇಳೆಗೆ ಬಾಗಿಲು ಮುರಿದು ಲಿಂಗವನ್ನು ಕಳ್ಳತನ ಮಾಡಲಾಗಿತ್ತು ಎಂದು ದೇವಾಲಯದ ಮೇಲ್ವಿಚಾರಕ ತಿಳಿಸಿದ್ದಾರೆ. ಕಳ್ಳತನ ವಾಗಿರುವ ಲಿಂಗ ಅಮೂಲ್ಯವಾದುದ್ದಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದು ವೃತ್ತಿಪರ ಕಳ್ಳರ ಕೆಲಸವಾಗಿದೆ. ಇದಕ್ಕಾಗಿ ವಿಶೇಷ ತಂಡ ರಚಿಸಿ ಪತ್ತೆಹಚ್ಚಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!