ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಪ್ರತೀಯೊಬ್ಬ ವ್ಯಕ್ತಿಯೂ ಪ್ರಮುಖನೇ: ಪ್ರಧಾನಿ ಮೋದಿ ವಾಕ್ಚಾತುರ್ಯದಿಂದ ಜನರು ಬೇಸತ್ತಿದ್ದಾರೆ- ಕಾಂಗ್ರೆಸ್

ದೇಶದಲ್ಲಿರುವ ಪ್ರತೀಯೊಬ್ಬ ಪ್ರಜೆಯೂ ಪ್ರಮುಖನೇ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಗೆಕೆ ಕಾಂಗ್ರೆಸ್ ಕಿಡಿಕಾರಿದೆ...

ನವದೆಹಲಿ: ದೇಶದಲ್ಲಿರುವ ಪ್ರತೀಯೊಬ್ಬ ಪ್ರಜೆಯೂ ಪ್ರಮುಖನೇ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಗೆಕೆ ಕಾಂಗ್ರೆಸ್ ಕಿಡಿಕಾರಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಮನೋಜ್ ತಿವಾರಿಯವರು, ಪ್ರತೀಯೊಬ್ಬ ಭಾರತೀಯನೂ ಪ್ರಮುಖನೇ ಎಂದು ಪ್ರಧಾನಮಂತ್ರಿಗಳು ಚಿಂತಿಸುವುದಾದರೆ, ಭರವಸೆ ನೀಡಿದಂತೆ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕಿತ್ತು. ತಿಂಗಳಿನಲ್ಲಿ ಮಿಲಿಯನ್ ರಷ್ಟು ಉದ್ಯೋಗಾವಕಾಶನ್ನು ಸೃಷ್ಟಿಸುತ್ತೇನೆಂದು ಮೋದಿ ಚುನಾವಣೆ ವೇಳೆ ಭರವಸೆ ನೀಡಿದ್ದರು. ಎಲ್ಲಿ ಹೋಯಿತು ಆ ಮಿಲಿಯನ್ ರಷ್ಟು ಉದ್ಯೋಗಾವಕಾಶಗಳು? ಎಂದು ಪ್ರಶ್ನಿಸಿದ್ದಾರೆ. 
ಕೇವಲ ನಿಮ್ಮ ವಾಕ್ಚಾತುರ್ಯದಿಂದ ಪ್ರತೀಯೊಬ್ಬನೂ ಪ್ರಮುಖ ವ್ಯಕ್ತಿಯಾಗಲು ಸಾಧ್ಯವಿಲ್ಲ. ಮೊದಲು 2015 ಚುನಾವಣೆ ವೇಳಿ ನೀಡಿದ್ದ ಭರವಸೆಗಳನ್ನು ಈಡೇರಿಸಲಿ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!