ಅಮೃತಸರ: ಪಂಜಾಬ್ ನಲ್ಲಿ ಟೋಟಾ ಗುರು ಪೋಸ್ಟ್ ಬಳಿ ಪಾಕಿಸ್ತಾನದ ಎರಡು ಬೋಟ್ ಗಳನ್ನು ಗಡಿ ಭದ್ರತಾ ಪಡೆ ಯೋಧರು ವಶಪಡಿಸಿಕೊಂಡಿದ್ದಾರೆ.
ಬೋಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಆದರೆ ಇಲ್ಲಿಯವರೆಗೂ ಯಾರನ್ನು ಬಂಧಿಸಲಾಗಿಲ್ಲ. ಕೆಲ ದಿನಗಳಲ್ಲೇ ಇದೇ ನಾಲ್ಕನೇ ಪ್ರಕರಣವಾಗಿದೆ.
ಕಳೆದ ಅಕ್ಟೋಬರ್ ಇದೇ ಜಾಗದಲ್ಲಿ ಎರಡು ಪಾಕಿಸ್ತಾನದ ಬೋಟ್ ಗಳನ್ನು ಬಿಎಸ್ಎಫ್ ಯೋಧರು ವಶಪಡಿಸಿಕೊಂಡಿದ್ದರು.