ನವದೆಹಲಿ: ದೇಶದಾದ್ಯಂತ ಈದ್ ಆಚರಣೆ ಹಾಗೂ ಜಗನ್ನಾಥ ರತ ಯಾತ್ರೆಯನ್ನು ನಡೆಸಲಾಗುತ್ತಿದ್ದು ಈ ಹಿನ್ನಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು ಜಗನ್ನಾಥ ಬಡವರು ದೇವರಾಗಿದ್ದಾರೆ. ಹಬ್ಬಗಳಿಂದ ನಾಗರಿಕರು ಸ್ಫೂರ್ತಿ ಪಡೆಯಬೇಕು. ಸಂತೋಷವನ್ನು ಹಂಚಬೇಕು. ದೇಶವನ್ನು ಮುನ್ನಡೆಸಬೇಕು ಎಂದು ಹೇಳಿದ್ದಾರೆ.
ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಮುಸಲ್ಮಾನ ಬಾಂಧವರು ಇಂದಿನಿಂದ ಶ್ರದ್ಧಾ ಭಕ್ತಿಯಿಂದ ಈಗ್ ಹಬ್ಬವನ್ನು ಆಚರಿಸುತ್ತಿದ್ದಾರೆ.