ಐಎಸ್ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಪ್ರದೇಶಗಳು ಇರಾಕ್ ಸೇನೆಯ ವಶ 
ದೇಶ

ಐಎಸ್ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಪ್ರದೇಶಗಳು ಇರಾಕ್ ಸೇನೆಯ ವಶ

ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಡುತ್ತಿರುವ ಇರಾಕ್ ಸೇನೆ ಮತ್ತಷ್ಟು ಪ್ರದೇಶಗಳನ್ನು ಉಗ್ರರಿಂದ ವಶಪಡಿಸಿಕೊಂಡಿದೆ.

ಮೊಸೂಲ್: ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಡುತ್ತಿರುವ ಇರಾಕ್ ಸೇನೆ ಮತ್ತಷ್ಟು ಪ್ರದೇಶಗಳನ್ನು ಉಗ್ರರಿಂದ ವಶಪಡಿಸಿಕೊಂಡಿದೆ. 
ಪಶ್ಚಿಮ ಮೊಸೂಲ್ ನ ಪುರಾತನ ನಗರವೊಂದನ್ನು ವಶಪಡಿಸಿಕೊಂಡಿರುವ ಇರಾಕ್ ಪಡೆ, ವೈಮಾನಿಕ ದಾಳಿ ನಡೆಸಿ 6 ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಲ್ಲಿನ ಸೇನಾ ಪಡೆ ಮಾಹಿತಿ ನೀಡಿದೆ. 
ಭಯೋತ್ಪಾದನೆ ನಿಗ್ರಹ ದಳ ಸೇವೆ(ಸಿಟಿಎಸ್) ನ ಸಿಬ್ಬಂದಿಗಳು ಇಸೀಸ್ ಉಗ್ರರ ವಿರುದ್ಧ ಹೋರಾಡಿದ್ದು, ಪಶ್ಚಿಮ ಮೊಸೂಲ್ ನಲ್ಲಿರುವ ನಬ್ಲಸ್ ನಗರವನ್ನು ಉಗ್ರರ ಕಪಿಮುಷ್ಠಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಂಟಿ ಕಾರ್ಯಾಚರಣೆ ಕಮಾಂಡ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 
ಪಶ್ಚಿಮ ಮೊಸೂಲ್ ನಗರದಲ್ಲಿ ಮತ್ತಷ್ಟು ಪ್ರದೇಶಗಳನ್ನು ಬಿಡುಗಡೆಗೊಳಿಸಲು ಉಗ್ರರ ವಿರುದ್ಧ ಸಿಟಿಎಸ್ ಸಿಬ್ಬಂದಿಗಳು ಹೋರಾಟ ಮುಂದುವರೆಸಿದ್ದಾರೆ. ಆದರೆ ಹವಾಮಾನ ವೈಪರಿತ್ಯದಿಂದ ತ್ವರಿತಗತಿಯ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ ಎಂಬ ವರದಿಗಳು ಪ್ರಕಟವಾಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ