ದೇಶ

ರೋಹಿಂಗ್ಯ ನಿರಾಶ್ರಿತರ ಸಮಸ್ಯೆ ಭಾರತಕ್ಕೂ ಸವಾಲಿನ ಸಂಗತಿ: ಬಾಂಗ್ಲಾದೇಶ

Srinivas Rao BV
ಢಾಕಾ: ರೋಹಿಂಗ್ಯ ನಿರಾಶ್ರಿತರ ಸಮಸ್ಯೆಯನ್ನು ಎದುರಿಸುತ್ತಿರುವ ನೆರೆರಾಷ್ಟ್ರ ಬಾಂಗ್ಲಾದೇಶ, ನಿರಾಶ್ರಿತರ ಸಮಸ್ಯೆ ಭಾರತಕ್ಕೂ ಸವಾಲಿನ ಸಂಗತಿ ಎಂದು ಹೇಳಿದೆ. 
ಬಾಂಗ್ಲಾದಲ್ಲಿರುವ ರೋಹಿಂಗ್ಯನ್ನರನ್ನು ಬಾಂಗ್ಲಾದೇಶದ ಕ್ರಿಮಿನಲ್ ಗಳು ಡ್ರಗ್ ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿದ್ದಾರೆ. ರೋಹಿಂಗ್ಯದ ಯುವ ಜನತೆ ಡ್ರಗ್ ಜಾಲಕ್ಕೆ ಸಿಲುಕಿಕೊಳ್ಳದಂತೆ ಹೇಗೆ ಜಾಗೃತಿ ಮೂಡಿಸುವುದು ಎಂದು ಬಾಂಗ್ಲಾ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. 
ಇನ್ನು ರೋಹಿಂಗ್ಯದ ನಿರಾಶ್ರಿತ ಮಹಿಳೆ ಮತ್ತು ಅನಾಥರ ಅಗತ್ಯತೆಗಳನ್ನು ಪೂರಿಸುವುದು, ಉದ್ಯೋಗ ಸೃಷ್ಟಿ ಹೇಗೆ ಎಂದು ಬಾಂಗ್ಲಾ ಅಧಾರಿಗಳು ಕೇಳಿದ್ದು, ಈ ಎಲ್ಲಾ ಕೆಲಸಗಳು ಬಾಂಗ್ಲಾ ಒಂದರಿಂದಲೇ ಸಾಧ್ಯವಿಲ್ಲ ಭಾರತಕ್ಕೂ ಇದು ಸವಾಲಿನ ಸಂಗತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
SCROLL FOR NEXT