ಸಂಗ್ರಹ ಚಿತ್ರ 
ದೇಶ

ಕಾಶ್ಮೀರ ಗಡಿಯಲ್ಲಿ 14 ಅಡಿ ಉದ್ದದ ಪಾಕ್ ಉಗ್ರರ ಸುರಂಗ ಪತ್ತೆ!

ಕಳೆದ 2 ವಾರಗಳಿಂದ ಪಾಕಿಸ್ತಾನ ಸೇನೆ ದಾಳಇ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಉಗ್ರರ ರವಾನೆಗಾಗಿ ಕೊರೆಯಲಾಗುತ್ತಿದ್ದ 14 ಅಡಿ ಉದ್ದದ ಗೌಪ್ಯ ಸುಂರಗ ಮಾರ್ಗವೊಂದನ್ನು ಅರ್ನಿಯಾ ಸೆಕ್ಟರ್ ಗಡಿ ಭದ್ರತಾ...

ಶ್ರೀನಗರ: ಕಳೆದ 2 ವಾರಗಳಿಂದ ಪಾಕಿಸ್ತಾನ ಸೇನೆ ದಾಳಇ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಉಗ್ರರ ರವಾನೆಗಾಗಿ ಕೊರೆಯಲಾಗುತ್ತಿದ್ದ 14 ಅಡಿ ಉದ್ದದ ಗೌಪ್ಯ ಸುಂರಗ ಮಾರ್ಗವೊಂದನ್ನು ಅರ್ನಿಯಾ ಸೆಕ್ಟರ್ ಗಡಿ ಭದ್ರತಾ ಪಡೆದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ. 
ಭಾರತೀಯ ಗಡಿ ಭದ್ರತಾ ಸಿಬ್ಬಂದಿಯಿಂದ ಕಳೆದ 7 ತಿಂಗಳಲ್ಲಿ ಪತ್ತೆಯಾದ 2ನೇ ಸುರಂಗ ಮಾರ್ಗ ಇದಾಗಿದೆ. ಈ ಹಿಂದೆ ಸಾಂಬಾದ ರಾಮ್ಗಢದಲ್ಲಿಯೂ ಸುರಂಗ ಪತ್ತೆಯಾಗಿತ್ತು. 
ಜಮ್ಮುವಿನಲ್ಲಿ ಹಬ್ಬದ ಸೀಸನ್ ನಲ್ಲಿ ಉಗ್ರರ ದಾಳಿ ಯೋಜಿಸಿ ಉಗ್ರರನ್ನು ಭಾರತದೊಳಗೆ ರವಾನಿಸುವ ಉದ್ದೇಶದಿಂದಲೇ ಈ ಸುರಂಗ ಮಾರ್ಗವನ್ನು ಕೊರೆಯಲಾಗುತ್ತಿತ್ತು ಎನ್ನಲಾಗಿದೆ. 
ದಮಾನ ಬಳಿಯ ವಿಕ್ರಂ ಮತ್ತು ಪಟೇಲ್ ಪೋಸ್ಟ್ ಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿದ್ದ ಈ ಸುರಂಗ ಮಾರ್ಗ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!