ಆಂಧ್ರ ಬ್ಯಾಂಕ್(ಸಂಗ್ರಹ ಚಿತ್ರ) 
ದೇಶ

ಒಡಿಶಾ: ಶಸ್ತ್ರ ಸರ್ಜಿತ ದರೋಡೆಕೋರರಿಂದ ಆಂಧ್ರ ಬ್ಯಾಂಕ್‌ನಲ್ಲಿ 23 ಲಕ್ಷ, ಚಿನ್ನಾಭರಣ ದರೋಡೆ

ಒಡಿಶಾದ ಅಂಗುಲ್ ನಗರದಲ್ಲಿನ ಆಂಧ್ರ ಬ್ಯಾಂಕ್ ಗೆ ನುಗ್ಗಿದ ಶಸ್ತ್ರ ಸರ್ಜಿತ ದರೋಡೆಕೋರರು ಗನ್ ತೋರಿಸಿ 23 ಲಕ್ಷ ರು. ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ...

ಅಂಗುಲ್(ಭುವನೇಶ್ವರ್): ಒಡಿಶಾದ ಅಂಗುಲ್ ನಗರದಲ್ಲಿನ ಆಂಧ್ರ ಬ್ಯಾಂಕ್ ಗೆ ನುಗ್ಗಿದ ಶಸ್ತ್ರ ಸರ್ಜಿತ ದರೋಡೆಕೋರರು ಗನ್ ತೋರಿಸಿ 23 ಲಕ್ಷ ರು. ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. 
ಹಾಡುಹಗಲೇ ದರೋಡೆಕೋರರ ಗುಂಪೊಂದು ಪಂಚಾಯತ್ ಚೌಕ್ ನಲ್ಲಿನ ಬ್ರಾಂಚ್ ಗೆ ನುಗ್ಗಿ ದರೋಡೆ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರು ಮಂದಿ ದರೋಡೆಕೋರರು ಮೂರು ಬೈಕ್ ಗಳಲ್ಲಿ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು ಮೊದಲಿಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಬಳಿಯಿದ್ದ ಮೊಬೈಲ್ ಗಳನ್ನು ಕಿತ್ತುಕೊಂಡಿದ್ದಾರೆ. ದರೋಡೆಕೋರರ ಬಳಿ ಪಿಸ್ತೂಲ್ ಗಳು ಇದ್ದಿದ್ದರಿಂದ ಯಾರು ಅವರನ್ನು ತಡೆಯಲು ಮುಂದಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?