ದೇಶ

ಸ್ವಚ್ಛ ಭಾರತ ಅಡಿಯಲ್ಲಿ ಶೇ. 89 ರಷ್ಟು ಗ್ರಾಮೀಣ ನಿರ್ಮಲೀಕರಣ

Nagaraja AB
ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ  ಅಧ್ಯಯನದಲ್ಲಿ  ಆಗಸ್ಟ್ 2 ರವರೆಗೂ   ಶೇ. 89. 07 ರಷ್ಟು  ಗ್ರಾಮೀಣ   ನಿರ್ಮಲೀಕರಣವಾಗಿರುವ ಸಂಗತಿ ತಿಳಿದುಬಂದಿದೆ.
ಸ್ವಚ್ಛ ಭಾರತ್ ಅಡಿಯಲ್ಲಿ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಬಯಲು ಶೌಚ  ಮುಕ್ತ  ಪ್ರದೇಶಗಳಾಗಿ  ಘೋಷಿಸಲಾಗಿದೆ.
SCROLL FOR NEXT