ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರ ಗುಂಡೇಟಿಗೆ 2 ಪಾಕ್ ಯೋಧರ ಬಲಿ!

ಜಮ್ಮು-ಕಾಶ್ಮೀರದ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಯೋಧರು ನೀಡಿದ ಗುಂಡಿನ ದಾಳಿಯ ಪ್ರತ್ಯುತ್ತರಕ್ಕೆ ಇಬ್ಬರು ಪಾಕ್ ಯೋಧರು ಬಲಿಯಾಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರ ಗುಂಡೇಟಿಗೆ 2 ಪಾಕ್ ಯೋಧರ ಬಲಿ!
Srinivas Rao BV
Updated On : 14 Aug 2018, 12:14 pm
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಯೋಧರು ನೀಡಿದ ಗುಂಡಿನ ದಾಳಿಯ ಪ್ರತ್ಯುತ್ತರಕ್ಕೆ ಇಬ್ಬರು ಪಾಕ್ ಯೋಧರು ಬಲಿಯಾಗಿದ್ದಾರೆ. 
ಪಾಕ್ ಟ್ರೂಪರ್ ಗಳು ಗುಂಡೇಟಿಕೆ ಬಲಿಯಾಗಿರುವುದನ್ನು ಸ್ವತಃ ಸೇನೆಯ ರಕ್ಷಣಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಟ್ಯಾಂಗ್ಧರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement