ಎಲ್ಲರನ್ನೂ ಅಚ್ಚರಿಗೊಳಿಸಿತ್ತು ಅಟಲ್ ಜೀ ಹೇಳಿದ್ದ ತಮ್ಮ ಬ್ರಹ್ಮಚರ್ಯದ ಸತ್ಯ! 
ದೇಶ

ಎಲ್ಲರನ್ನೂ ಅಚ್ಚರಿಗೊಳಿಸಿತ್ತು ಅಟಲ್ ಜೀ ಹೇಳಿದ್ದ ತಮ್ಮ ಬ್ರಹ್ಮಚರ್ಯದ ಸತ್ಯ!

ಕವಿ ಹೃದಯದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿ ನೇರ, ನಿಷ್ಠುರ ನಡೆಯೂ ಇತ್ತು. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ನೇರವಂತಿಕೆಯಿಂದಲೇ ಜನಮನ ಗೆದ್ದ ಪ್ರಧಾನಿ ಅವರು.

ನವದೆಹಲಿ: ಕವಿ ಹೃದಯದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿ ನೇರ, ನಿಷ್ಠುರ ನಡೆಯೂ ಇತ್ತು. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ನೇರವಂತಿಕೆಯಿಂದಲೇ ಜನಮನ ಗೆದ್ದ ಪ್ರಧಾನಿ ಅವರು. 
ಸರ್ಕಾರವನ್ನು ಪಾರದರ್ಶಕವಾಗಿ ನಡೆಸುವುದಷ್ಟೇ ಅಲ್ಲದೇ, ತಮ್ಮ ವ್ಯಕ್ತಿತ್ವವನ್ನೂ ಪಾರದರ್ಶಕವಾಗಿಟ್ಟುಕೊಂಡಿದ್ದ ವಾಜಪೇಯಿ, ತಾವು ಅವಿವಾಹಿತರಷ್ಟೇ, ಬ್ರಹ್ಮಚಾರಿಯಲ್ಲ ಎಂಬುದನ್ನು ನಿರ್ಭಿಡೆಯಿಂದ ಹೇಳಿದ್ದರು. 
ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದ ಆಟಲ್ ಜಿ ತಮ್ಮ ವಿವಾಹದ ಕುರಿತು ಮಾತನಾಡುತ್ತಾ,  ಹಾಸ್ಯದ ಧಾಟಿಯಲ್ಲಿ ತಾವು ವಿವಾಹವಾಗಿಲ್ಲ, ಏಕೆಂದರೆ ಯಾವ ಮಹಿಳೆಯೂ ತಮ್ಮನ್ನು ವಿವಾಹವಾಗುವುದಕ್ಕೆ ಇಷ್ಟಪಡುತ್ತಿರಲಿಲ್ಲ ಎಂದಿದ್ದರು. ಅಟಲ್ ಜೀ ಅವರ ಬಹುಮುಖ ಪ್ರತಿಭೆಯ ವ್ಯಕ್ತಿತ್ವಕ್ಕೆ ಕವಿತ್ವ ಸಂಗೀತ, ಸಿನಿಮಾಯೆಡಿಗಿನ ಅವರ ಆಸಕ್ತಿಗಳೂ  ಭೂಷಣವಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT