ದೇಶ

ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಶಾಸಕನ ಮನೆ ಮೇಲೆ ಉಗ್ರರ ದಾಳಿ

Shilpa D
ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಮುಖಂಡನ ಮನೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ  ಶನಿವಾರ ಈ ಘಟನೆ ನಡೆದಿದೆ.
ಚಿತ್ರಾಗ್ರಾಮ್ ನಲ್ಲಿರುವ ಎನ್ ಸಿ ಶಾಸಕ ಶೌಕತ್ ಹುಸೇನ್ ಗಣಯ್ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಬೆಳಗ್ಗೆ 4.30ರ ವೇಳೆಗೆ ಈ ಫೈರಿಂಗ್ ನಡೆದಿದ್ದು, ಯಾವುದೇ ಪ್ರಾಣಾಪಾಯವಾಗಿರುವ ಸಂಬಂಧ ವರದಿಯಾಗಿಲ್ಲ.
SCROLL FOR NEXT