ಚೆನ್ನೈ ವಿಮಾನ ನಿಲ್ದಾಣದ ಮೇಲ್ಸೆತುವೇ ಮೇಲೆ ಕಾರೊಂದು ಹೊತ್ತಿ ಉರಿದು ಭಸ್ಮವಾಗಿದೆ.
ಶುಕ್ರವಾರ ರಾತ್ರಿ ಕಾರು ಹೊತ್ತಿ ಉರಿದಿದ್ದು ಅಪಘಾತದಲ್ಲಿ ಯಾರಿಗೂ ಅಪಾಯವಾಗಿಲ್ಲ. ಕಾರು ಚಲಾಯಿಸುತ್ತಿದ್ದ ಸೆಂಥಿಲ್ ಎಂಬಾತ ಕಾರಿನಿಂದ ಇಳಿದ ತಪ್ಪಿಸಿಕೊಂಡಿದ್ದಾನೆ.
ಮೇಲ್ಸೆತುವೇ ಮೇಲೆ ಹೋಗುತ್ತಿದ್ದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸೆಂಥಿಲ್ ಕಾರು ಇಳಿದು ಹೋಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.