ಮಧ್ಯಪ್ರದೇಶ: ನವಜಾತ ಶಿಶುವಿನ ಬೆರಳುಗಳನ್ನು ಕತ್ತರಿಸಿದ ತಾಯಿ, ಮಗು ಸಾವು! 
ದೇಶ

ಮಧ್ಯಪ್ರದೇಶ: ನವಜಾತ ಶಿಶುವಿನ ಬೆರಳುಗಳನ್ನು ಕತ್ತರಿಸಿದ ತಾಯಿ, ಮಗು ಸಾವು!

ಹೆಚ್ಚು ಬೆರಳುಗಳೊಂದಿಗೆ ಹುಟ್ಟಿದ್ದ ನವಜಾತ ಶಿಶುವಿನ ಬೆರಳುಗಳನ್ನು ತಾಯಿಯೇ ಕತ್ತರಿಸಿದ್ದು, ಮಗು ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಖಾಂದ್ವಾ: ಹೆಚ್ಚು ಬೆರಳುಗಳೊಂದಿಗೆ ಹುಟ್ಟಿದ್ದ ನವಜಾತ ಶಿಶುವಿನ ಬೆರಳುಗಳನ್ನು ತಾಯಿಯೇ ಕತ್ತರಿಸಿದ್ದು, ಮಗು ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
ಮಧ್ಯಪ್ರದೇಶದ ಬುಡಕಟ್ಟು ಪ್ರದೇಶವಾದ ಖಂದ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುಂದರ್ ದೇವ್ ಗ್ರಾಮದಲ್ಲಿ ತಾರಾಬಾಯಿ ಎಂಬ ಮಹಿಳೆ ಡಿ.22 ರಂದು ಜನ್ಮ ನೀಡಿದ್ದ ಹೆಣ್ಣುಮಗುವಿಗೆ ಎರಡೂ ಕೈ ಹಾಗೂ ಕಾಲುಗಳಲ್ಲಿ 6 ಬೆರಳುಗಳಿದ್ದವು. ಹೆಣ್ಣುಮಗುವಾದ್ದರಿಂದ ದೊಡ್ಡವಳಾದ ಮೇಲೆ ಇದು ಅವಲಕ್ಷಣವಾಗಿ ಕಂಡು ಮದುವೆಯಾಗುವ ಸಾಧ್ಯತೆಗಳು ಕಡಿಮೆಯಾಗಬಹುದೆಂಬ ಭಯದಿಂದ ಸ್ವತಃ ತಾಯಿಯೇ ಮಗುವಿನ ಕೈ ಕಾಲಿನ ಹೆಚ್ಚುವರಿ ಬೆರಳುಗಳನ್ನು ಕತ್ತರಿಸಿದ್ದಾರೆ. ಆದರೆ ಇದರಿಂದಾಗಿ ಮಗು ಸಾವನ್ನಪ್ಪಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!