ಜೆರುಸಲೇಮ್ 
ದೇಶ

ಬಿಜೆಪಿಯಿಂದ ಕ್ರೈಸ್ತರಿಗೆ ಉಚಿತ ಜೆರುಸಲೇಮ್ ಪ್ರವಾಸ ಕಲ್ಪಿಸುವ ಭರವಸೆ

ಹಜ್ ಯಾತ್ರಾರ್ಥಿಗಳಿಗೆ ಸಬ್ಸಿಡಿಯನ್ನು ರದ್ದುಗೊಳಿಸಿದ ಒಂದು ತಿಂಗಳ ಬಳಿಕ ಈಗ ಬಿಜೆಪಿ ಕ್ರೈಸ್ತರಿಗೆ ಉಚಿತ ಜೆರುಸಲೇಮ್ ಪ್ರವಾಸ ಕಲ್ಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.

ನವದೆಹಲಿ: ಹಜ್ ಯಾತ್ರಾರ್ಥಿಗಳಿಗೆ ಸಬ್ಸಿಡಿಯನ್ನು ರದ್ದುಗೊಳಿಸಿದ ಒಂದು ತಿಂಗಳ ಬಳಿಕ ಈಗ ಬಿಜೆಪಿ ಕ್ರೈಸ್ತರಿಗೆ ಉಚಿತ ಜೆರುಸಲೇಮ್ ಪ್ರವಾಸ ಕಲ್ಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.   
ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕ್ರೈಸ್ತ ಸಮುದಾಯದವರಿಗೆ ಉಚಿತವಾಗಿ ಜೆರುಸಲೇಮ್ ಪ್ರವಾಸ ಕಲ್ಪಿಸುವುದಾಗಿ ಬಿಜೆಪಿ ಹೇಳಿದೆ. ಈ ಯೋಜನೆ ಕೇವಲ ಈಶಾನ್ಯ ರಾಜ್ಯಗಳಲ್ಲಿರುವ ಕ್ರೈಸ್ತರಿಗೆ ಅನ್ವಯಿಸಲಿದೆಯೋ ಅಥವಾ ಸಮಸ್ತ ದೇಶದ ಕ್ರೈಸ್ತರಿಗೆ ಅನ್ವಯಿಸಲಿದೆಯೋ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. 
ಮೇಘಾಲಯ, ನಾಗಾಲ್ಯಾಂದ್, ತ್ರಿಪುರಗಳಲ್ಲಿ ಚುನಾವಣೆ ನಡೆಯಲಿದ್ದು ಮೇಘಾಲಯದಲ್ಲಿ ಶೇ.75ಷ್ಟು ಭಾಗ ಕ್ರೈಸ್ತ ಸಮುದಾಯದವರಿದ್ದಾರೆ, ನಾಗಾಲ್ಯಾಂಡ್ ನಲ್ಲಿ ಶೇ.88 ರಷ್ಟು ಕ್ರೈಸ್ತ ಸಮುದಾಯದ ಜನರಿದ್ದು ಬಿಜೆಪಿಯ ಭರವಸೆಯನ್ನು ಚುನಾವಣಾ ಭರವಸೆ ಎಂದು ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾವೇರಿಗೆ ಸಂಧಾನ ಸೂತ್ರ: ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ ಬರುವುದು ಡೌಟು? ಇದೇ ಕಾರಣ...!

ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Video

3rd T20: ಜಿಂಬಾಬ್ವೆ ವಿರುದ್ಧ 35 ರನ್ ಗೆಲುವು; 3-0 ಅಂತರದಿಂದ ಸರಣಿ 'ಕ್ಲೀನ್ ಸ್ವೀಪ್' ಮಾಡಿದ ಭಾರತ!

ನಾಲಾಯಕ್ ಗೃಹ ಸಚಿವ ಟೀಕೆ: ವಿಜಯೇಂದ್ರಗೆ ಭಯ-ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಪ್ರಿಯಾಂಕ್ ಖರ್ಗೆ ತಿರುಗೇಟು!

ಬಿಹಾರ: ಹಿಂಸಾಚಾರಕ್ಕೆ ತಿರುಗಿದ Gen-Z ಪ್ರತಿಭಟನೆ; ಕಲ್ಲು ತೂರಾಟ; BDO Ritesh ತಲೆಬುರುಡೆಗೆ ತೀವ್ರ ಗಾಯ!