ದೇಶ

ಎಸ್ ಬಿಐ ಎಂಸಿಎಲ್ಆರ್ ದರ ಏರಿಕೆ, ಇಎಂಐ ದುಬಾರಿ!

Srinivas Rao BV
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಸಾಲ ನೀಡುವ ಬಡ್ಡಿ ದರವನ್ನು ಏರಿಕೆ ಮಾಡಿದ್ದು, ಇದರ ಪರಿಣಾಮವಾಗಿ ಇಎಂಐ ಸಹ ದುಬಾರಿಯಾಗಲಿದೆ. 
ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂಸಿಎಲ್ ಆರ್ ದರವನ್ನು ಎಸ್ ಬಿಐ ಏರಿಕೆ ಮಾಡಿದ್ದು, 2016 ರ ನಂತರ ಇದೇ ಮೊದಲ ಬಾರಿಗೆ ಎಂಸಿಎಲ್ಆರ್ ದರವನ್ನು ಏರಿಕೆ ಮಾಡಲಾಗಿದೆ. 
ಸಾಲ ನೀಡುವ ದರವನ್ನು ಏರಿಕೆ ಮಾಡಿದರೆ ಇಎಂಐ ದರ ಸಹ ಏರಿಕೆಯಾಗಲಿದ್ದು, ಒಂದು ವರ್ಷ ಅವಧಿಯ ಎಂಸಿಎಲ್ಆರ್ ದರವನ್ನು ಶೇ.8.15 ರಿಂದ ಶೇ.7.95 ಕ್ಕೆ ಏರಿಕೆ ಮಾಡಲಾಗಿದೆ. ಎಂಸಿಎಲ್ ಆರ್ ದರವನ್ನು ರಿಸರ್ವ್ ಬ್ಯಾಂಕ್ ಪರಿಚತಿಸಿದ್ದು, ಆರ್ ಬಿಐ ಬಡ್ಡಿ ದರದಲ್ಲಿ ಬದಲಾವಣೆ ಮಾಡದೇ ಇದ್ದರೂ ಸಹ ಬ್ಯಾಂಕ್ ಗಳು ಬಡ್ಡಿ ದರವನ್ನು ಏರಿಕೆ ಮಾಡುತ್ತಿವೆ.
SCROLL FOR NEXT