ಪಾಟ್ನಾ: ಒಂದು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ , ಅತ್ಯಾಚಾರ ಮಾಡಿದ್ದ ಆರೋಪಿಗೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ನ್ಯಾಯಾಲಯ ಮರಣ ದಂಡನೆ ಆದೇಶ ನೀಡಿದೆ.
2017ರ ಮಾರ್ಚ್ 9 ರಂದು ಆರೋಪಿ ಅಜಿತ್ ಕುಮಾರ್, ಪಿಪ್ರಾ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಿಂದ ರಾತ್ರಿ ವೇಳೆಯಲ್ಲಿ ಅಪಹರಿಸಿ ಗುಜರಾತಿನ ವಡೋದರಕ್ಕೆ ಕರೆದೊಯ್ದಿದ್ದ.