ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಿರುಚಿದ ಬಾಬಾ ರಾಮದೇವ್ ಚಿತ್ರ ಪೋಸ್ಚ್: ವ್ಯಕ್ತಿ ಬಂಧನ

ಅಂತರರಾಷ್ಚ್ರೀಯ ಯೋಗ ದಿನಾಚರಣೆಯಂದು ಯೋಗಗುರು ಬಾಬಾ ರಾಮದೇವ್ ಅವರ ತಿರುಚಿದ ಚಿತ್ರವನ್ನು ವಾಟ್ಸಾಪ್ ನಲ್ಲಿ ...

ಬಂಧಿತ ವ್ಯಕ್ತಿ ರಾಹಿಸುದ್ದೀನ್
Shilpa D
Updated On : 24 Jun 2018, 11:54 am
ನೋಯ್ಡಾ: ಅಂತರರಾಷ್ಚ್ರೀಯ ಯೋಗ ದಿನಾಚರಣೆಯಂದು ಯೋಗಗುರು ಬಾಬಾ ರಾಮದೇವ್ ಅವರ ತಿರುಚಿದ ಚಿತ್ರವನ್ನು ವಾಟ್ಸಾಪ್ ನಲ್ಲಿ ಪೋಸ್ಚ್ ಮಾಡಿದ ಹಿನ್ನೆಲೆಯಲ್ಲಿ  40 ವರ್ಷದ  ವ್ಯಕ್ತಿಯನ್ನು ಬಂಧಿಸಲಾಗಿತ್ತು.
ದಾದ್ರಿ ಗ್ರಾಮದ ರಾಹಿಸುದ್ದೀನ್ ಬಂಧಿತ ವ್ಯಕ್ತಿ. ಸೈಬರ್ ಇಲಾಖೆ ಪ್ರಕರಣ ದಾಖಲಿಸಿಕೊಂಡ ನಂತರ ಆತನನ್ನು ಅವನ ಮನೆಯಿಂದ ಬಂಧಿಸಲಾಗಿದೆ. 
ಗುಂಪಿನ ಮಧ್ಯೆ ರಾಮ್ ದೇವ್ ಅವರ ಕಾಲುಗಳನ್ನು ಮೇಲೆ ಎತ್ತಿ ಹಿಡಿದು ನಿಂತಿರುವ ಚಿತ್ರವನ್ನು ತಿರುಚಲಾಗಿತ್ತು.

Advertisement

Advertisement

ಆರೋಪಿಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ  ಟ್ವಿಟ್ಟರ್ ನಲ್ಲಿ  ನೋಯ್ಜಾ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement