ದೇಶ

ಸೀತಾಪುರ್: ಸರ್ಕಾರಿ ಅಧಿಕಾರಿಗಳು ಶೌಚಾಲಯ ಮುಂಭಾಗ ಸೆಲ್ಪಿ ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಆದೇಶ!

Nagaraja AB
ಸಿತಾಪುರ:  ಸರ್ಕಾರಿ ಅಧಿಕಾರಿಗಳು  ಅವರ ಮನೆ ಮುಂಭಾಗದಲ್ಲಿನ  ಶೌಚಾಲಯ ಬಳಿ ನಿಂತು ಸೆಲ್ಪಿ ತೆಗೆದಿರುವ ಪೋಟೋವನ್ನು ನೀಡುವಂತೆ ಉತ್ತರ ಪ್ರದೇಶದ ಸಿತಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ಮೂಲಕ  ಪ್ರಧಾನಿ ನರೇಂದ್ರಮೋದಿ ಅವರ ಮಹತ್ವಕಾಂಕ್ಷೆಯ  ಸ್ವಚ್ಛ ಭಾರತ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುಲು ನಿರ್ಧರಿಸಿದೆ.
SCROLL FOR NEXT