ದೇಶ

ಶಬರಿಮಲೆ : ಮಹಿಳೆ ಅಯ್ಯಪ್ಪ ದೇಗುಲ ಪ್ರವೇಶ, ಭಕ್ತಾಧಿಗಳಿಂದ ಬೃಹತ್ ಪ್ರತಿಭಟನೆ

Nagaraja AB

ಕೇರಳ : ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇಗುಲದ ಪವಿತ್ರ ಮೆಟ್ಟಿಲುಗಳ ಹತ್ತಿರ ಬರುತ್ತಿದ್ದಂತೆ  ಇಂದು ಬೆಳಗ್ಗೆ ಭಕ್ತಾಧಿಗಳಿಂದ ಬೃಹತ್ ಪ್ರತಿಭಟನೆ  ನಡೆಯಿತು.

ಆ ಮಹಿಳೆಗೆ 51 ವರ್ಷ ಆಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಆಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು  ತಡೆಗಟ್ಟುತ್ತಿದ್ದು, ಪ್ರತಿಭಟನೆ ವೇಳೆಯಲ್ಲಿ  ಸುದ್ದಿವಾಹಿನಿಯೊಂದರ ಕ್ಯಾಮರಾಮನ್  ಗಾಯಗೊಂಡಿದ್ದಾರೆ.
SCROLL FOR NEXT