ಸಾಂದರ್ಭಿಕ ಚಿತ್ರ 
ದೇಶ

ಸೊಳ್ಳೆಬತ್ತಿಯಿಂದ ಬೆಡ್ ಶೀಟ್ ಗೆ ಹೊತ್ತಿಕೊಂಡ ಬೆಂಕಿ: ವೃದ್ಧೆ ಸಾವು

ನಿದ್ರಿಸುತ್ತಿದ್ದ ವೇಳೆ ಬ್ಲಾಂಕೆಟ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ, ವೃದ್ದೆಯೋರ್ವವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ತಿರುಚಿ: ನಿದ್ರಿಸುತ್ತಿದ್ದ ವೇಳೆ ಬ್ಲಾಂಕೆಟ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ, ವೃದ್ದೆಯೋರ್ವವರು ಸಾವನ್ನಪ್ಪಿರುವ ಘಟನೆ ನಡೆದಿದೆ,
ತಿರುಚಿಯ ತಿರುವೆರುಂಬೂರಿನ ಗಾಂಧಿನಗರ ನಿವಾಸಿ 75 ವರ್ಷದ ಸರಸ್ವತಿ ಮೃತ ಮಹಿಳೆ,
ರಾತ್ರಿ 11 ರ ವೇಳೆಗೆ ಹೊಗೆಯಾಡುತ್ತಿರುವುದನ್ನು ನೋಡಿದ ನೆರೆಹೊರೆಯವರು ಕೂಡಲೇ ರಕ್ಷಣೆಗೆ ಧಾವಿಸಿದರು, ಆದರೆ ಮನೆಯ ಒಳಗಿನಿಂದ ಬಾಗಿಲಿಗೆ ಬೋಲ್ಟ್ ಹಾಕಲಾಗಿತ್ತು. ಹೀಗಾಗಿ ಬಾಗಿಲು ಒಡೆದು ಹಾಕಿ ರಕ್ಷಿಸುವುದು ಕಷ್ಟವಾಯಿತು,
ಈ ವೇಳೆಗೆ ಆಕೆಯ ದೇಹ ಶೇ.90 ರಷ್ಟು ಸುಟ್ಟು ಹೋಗಿತ್ತು ನಂತರ ಸುಟ್ಟಗಾಯಗಳಿಂದಾಗಿ ಆಕೆ ಸಾನಪ್ಪಿದ್ದಾರೆ,
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸರಸ್ವತಮ್ಮ ಕಳೆದ ಕೆಲವು ದಿನಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಬೆಡ್ ಕೆಳಗಿದ್ದ ಸೊಳ್ಳೆಬತ್ತಿಯ ಬೆಂಕಿ ಹೊದಿಕೆಗೆ ತಾಗಿ ಪೂರ್ಣ ಪ್ರಮಾಣದಲ್ಲಿ ಬೆಂತಿ ಹೊತ್ತುಕೊಂಡರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್