111 ಯುದ್ಧ ವಿಮಾನಗಳಿಗಾಗಿ ಬಿಡ್ಡರ್ ಗಳ ಪಟ್ಟಿ ತಯಾರಿಸಿದ ಕೇಂದ್ರ 
ದೇಶ

111 ಯುದ್ಧ ವಿಮಾನಗಳಿಗಾಗಿ ಬಿಡ್ಡರ್ ಗಳ ಪಟ್ಟಿ ತಯಾರಿಸಿದ ಕೇಂದ್ರ

ಸೋವಿಯತ್ ಯುಗಗಳ ಹೆಲಿಕಾಫ್ಟರ್ ಗಳ ಬದಲಿಗೆ ಅತ್ಯಾಧುನಿನ ಹೆಲಿಕಾಫ್ಟರ್ ಗಳನ್ನು ಭಾರತದಲ್ಲೇ ತಯಾರಿಸುವ ಉದ್ದೇಶದಿಂದ ಭಾರತ ಬಿಡ್ಡರ್ ಗಳ ಪಟ್ಟಿಯನ್ನು ತಯಾರಿಸಿದೆ.

ನವದೆಹಲಿ: ಸೋವಿಯತ್ ಯುಗಗಳ ಹೆಲಿಕಾಫ್ಟರ್ ಗಳ ಬದಲಿಗೆ ಅತ್ಯಾಧುನಿನ ಹೆಲಿಕಾಫ್ಟರ್ ಗಳನ್ನು ಭಾರತದಲ್ಲೇ ತಯಾರಿಸುವ ಉದ್ದೇಶದಿಂದ ಭಾರತ ಬಿಡ್ಡರ್ ಗಳ ಪಟ್ಟಿಯನ್ನು ತಯಾರಿಸಿದೆ. 
ಸುಮಾರು 3 ಬಿಲಿಯನ್ ಡಾಲರ್ ಯೋಜನೆ ಇದಾಗಿದ್ದು ನೌಕಾಪಡೆಗೆ 111 ಹೆಲಿಕಾಫ್ಟರ್ ಗಳನ್ನು ವಿದೇಶಿ ಸಹಭಾಗಿತ್ವದಲ್ಲಿ ಭಾರತದಲ್ಲೇ ತಯಾರಾಗಲಿವೆ. 
ಲಾಕ್ಹೀಡ್ ಮಾರ್ಟೀನ್, ಏರ್ ಬಸ್ ಹೆಲಿಕಾಫ್ಟರ್ಸ್ ಹಾಗೂ ಬೆಲ್ ಹೆಲಿಕಾಫ್ಟರ್ ಗಳು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 
ಚೀನಾಕ್ಕೆ ಸರಿಸಮನಾಗಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ರಕ್ಷಣಾ ಇಲಾಖೆ, ತ್ವರಿತ ಗತಿಯಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!