ದೇಶ

ತ್ರಿಪುರಾದ ಬಾಂಗ್ಲಾದೇಶ ಗಡಿಯಲ್ಲಿ 31 ರೊಹಿಂಗ್ಯಾ ಮುಸ್ಲಿಂರ ಬಂಧನ

Nagaraja AB
ಅಗರ್ತಲಾ: ಕಳೆದ ನಾಲ್ಕು ದಿನಗಳಲ್ಲಿ ತ್ರಿಪುರಾದಲ್ಲಿನ ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ 31  ರೊಹಿಂಗ್ಯಾ ಮುಸ್ಲಿಂರನ್ನು  ಬಿಎಸ್ ಎಫ್  ಸಿಬ್ಬಂದಿ ಬಂಧಿಸಿದ್ದಾರೆ.
ತ್ರಿಪುರಾದಲ್ಲಿನ ಬಾಂಗ್ಲಾದೇಶದೊಂದಿಗಿನ ಗಡಿ  ಪ್ರದೇಶದಿಂದ ಇವರು ನುಸುಳಿದ್ದರು ಎಂಬುದು ತಿಳಿದುಬಂದಿದೆ.
SCROLL FOR NEXT